Tuesday, November 10, 2026
spot_imgspot_img
spot_imgspot_img
Home Tags Vtv

Tag: vtv

ವಿಟ್ಲ: (ಫೆ: 13-14 ) ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪಿಲಿಪ್ಪೆ (ವಿಷ್ಣುನಗರ)ದಲ್ಲಿ ಜಾತ್ರಾ...

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ (ವಿಷ್ಣುನಗರ) ಶ್ರೀ ಮಲರಾಯ-ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ-ಮಾಡ ಇಲ್ಲಿ ಫೆ: 13-14 ರ ವರೆಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಫೆ.06 ರಂದು ಬೆಳಗ್ಗೆ ಗೊನೆ ಕಡಿಯುವ...

ಮಂಗಳೂರು: ವಿಕೃತಿ ಮೆರೆದ ಟಿಪ್ಪರ್‌ಚಾಲಕ; ಬುದ್ದಿವಾದ ಹೇಳಿದ್ದಕ್ಕೆ ಹಲ್ಲೆ ನಡೆಸಿ, ಟಿಪ್ಪರ್‌ ಚಲಾಯಿಸಿ ಭೀಕರ...

ಮಂಗಳೂರು: ಅತೀ ವೇಗವಾಗಿ ಟಿಪ್ಪರ್‌ ಚಲಾಯಿಸಿ ಧೂಳು ಎಬ್ಬಿಸಿಕೊಂಡು ಹೋದ ಚಾಲಕನಿಗೆ ಬುದ್ಧಿವಾದ ಹೇಳಿದ್ದಕ್ಕೆ ಕೋಪಗೊಂಡು ರಾಡ್ ನಿಂದ ಹಲ್ಲೆಗೈದು, ಟಿಪ್ಪರ್ ಚಲಾಯಿಸಿ ಭೀಕರವಾಗಿ ಹತ್ಯೆ ನಡೆಸಿದ ಅಮಾನವೀಯ ಘಟನೆ ಹೊರವಲಯದ ಮೂಡುಬಿದ್ರೆ...

ಮಂಗಳೂರು : ಗ್ಯಾರೇಜ್‌ನಲ್ಲಿ ಭಾರೀ ಬೆಂಕಿ ಅವಘಡ ; ಲಕ್ಷಾಂತರ ರೂ. ನಷ್ಟವಾಗಲು ಕಾರಣವಾಯಿತಾ...

ಮಂಗಳೂರು : ಭಾರೀ ಬೆಂಕಿ ಅನಾಹುತಕ್ಕೆ ಗ್ಯಾರೆಜ್ ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಮಂಗಳೂರು ಹೊರವಲಯದ ಜಪ್ಪಿನಮೊಗರು ಬಳಿ ನಡೆದಿದೆ. ರಾಷ್ಟ್ರೀಯ ಹೆದ್ದಾರಿ 66 ಬದಿಯಲ್ಲಿರುವ ವಾಹನ ದುರಸ್ಥಿ ಮಾಡುವ ಗ್ಯಾ ರೇಜ್ ಸಂಪೂರ್ಣ...

ಮಂಗಳೂರು ಮುಸ್ಲಿಂ ಯುವಕನನ್ನು ವರಿಸಿದ ನೆದರ್‌ಲ್ಯಾಂಡ್‌ ಕನ್ಯೆ..!!

ಮಂಗಳೂರು: ಪ್ರೀತಿ ಎಂಬ ಮಾಯೆಗೆ ಅಂತರವಿಲ್ಲ, ಭಾಷೆ ಬೇಕಿಲ್ಲ ಪ್ರೀತಿಸುವ ಮನಸ್ಸುಗಳಿದ್ದರೆ ಸಾಕು, ಇದಕ್ಕೆ ನೆದರ್ಲೆಂಡ್ ಯುವತಿ ಮಂಗಳೂರಿನ ಯುವಕ ಪರಸ್ಪರ ಪ್ರೀತಿಸಿ ಮದುವೆಯಾಗಿರುವ ಘಟನೆ ಸಾಕ್ಷಿಯಾಗಿದೆ. ಮೂಲತಃ ಮಂಗಳೂರಿನ ಯುವಕ ನೆದರ್‌ಲ್ಯಾಂಡ್‌ನಲ್ಲಿ ಕೆಲಸ...

ಮುಲ್ಕಿ: ಮಧ್ಯರಾತ್ರಿ ಭೀಕರ ಅಪಘಾತ; ಇಬ್ಬರ ಸಾವಿಗೆ ಕಾರಣನಾದ ಯೂಟ್ಯೂಬರ್‌ ಅರ್ಪಿತ್‌ ಅರೆಸ್ಟ್‌

ಮುಲ್ಕಿ: ಮಧ್ಯರಾತ್ರಿ ಕಾರು ಡಿಕ್ಕಿ ಹೊಡೆದು ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು ಓರ್ವ ಗಂಭೀರ ಗಾಯಗೊಂಡ ರಾಷ್ಟ್ರೀಯ ಹೆದ್ದಾರಿ 66ರ ಮುಲ್ಕಿ ಸಮೀಪದ ಪಡುಪಣಂಬೂರು ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಪ್ರಕರಣಕ್ಕೆ...

ಮಂಗಳೂರು: ಹಾಡಹಗಲೇ ಚೂರಿ ಇರಿದು ಜ್ಯುವೆಲ್ಲರಿ ಸಿಬ್ಬಂದಿಯ ಕೊಲೆ..!!

ಮಂಗಳೂರು: ಹಂಪನಕಟ್ಟೆ ಮಿಲಾಗ್ರಿಸ್ ಸಮೀಪ ಜ್ಯುವೆಲ್ಲರಿ ಅಂಗಡಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹಾಡಹಗಲೇ ಚೂರಿ ಇರಿಯಲಾಗಿದ್ದು, ಗಾಯಾಳುವನ್ನು ಆಸ್ಪತ್ರೆ ಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಮೃತನನ್ನು 50 ವರ್ಷದ ರಾಘವೇಂದ್ರ ಎಂದು ಗುರುತಿಸಲಾಗಿದೆ. ನಗರದ ಹಂಪನಕಟ್ಟೆ ಬಲ್ಮಠ...

ಕಾಸರಗೋಡು: ಬಸ್ಸು ಮತ್ತು ಕಾರು ಅಪಘಾತ; ಓರ್ವ ಸ್ಥಳದಲ್ಲೇ ಸಾವು..!!

ಕಾಸರಗೋಡು: ಬಸ್ಸು ಮತ್ತು ಕಾರಿನ ನಡುವೆ ಉಂಟಾದ ಅಪಘಾತದಲ್ಲಿ ಓರ್ವ ಮೃತಪಟ್ಟ ಘಟನೆ ಗುರುವಾರ ಸಂಜೆ ಪೆರಿಯದಲ್ಲಿ ನಡೆದಿದೆ. ಪೆರಿಯ ನಡುವೆಟ್ಟ ಪಾರೆಯ ವೈಶಾಕ್(30) ಮೃತ ಪಟ್ಟವರು. ಕಾರಿನಲ್ಲಿದ್ದ ಸಂಬಂಧಿಕರಾದ ಆರತಿ (26) ಎಂಬಾಕೆ...

ಕಾಸರಗೋಡು : ರಬ್ಬರ್ ಎಸ್ಟೇಟ್‌ನ ಶೆಡ್‌ನಲ್ಲಿ ಮಹಿಳೆಯ ಶವಪತ್ತೆ ಪ್ರಕರಣ; ಆರೋಪಿ ಪತಿಯ ಬಂಧನ

ಕಾಸರಗೋಡು : ಪೆರ್ಲ ಏಳ್ಕಾನ ಶೇಣಿ ಮಞಾರೆಯ ರಬ್ಬರ್ ಎಸ್ಟೇಟ್‌ನ ಮನೆಯಲ್ಲಿ ಮಹಿಳೆಯನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಆರೋಪಿ ಪತಿಯನ್ನು ಬದಿಯಡ್ಕ ಪೊಲೀಸರು ತಿರುವನಂತಪುರದಿಂದ ವಶಕ್ಕೆ ತೆಗೆದುಕೊಂಡಿದ್ದಾರೆ. ಪುಲ್ಪಳ್ಳಿಯ ಆಂಟೋ ಸೆಬಾಸ್ಟಿಯನ್ (32)...

ಆದಿಲ್‌ಗೆ ಅಕ್ರಮ ಸಂಬಂಧವಿದೆ ಎಂದು ಕಣ್ಣೀರಿಟ್ಟ ರಾಖಿ ಸಾವಂತ್‌..!!

ಸಿನಿಮಾ ಲೋಕದ ಡ್ರಾಮಾ ಕ್ವೀನ್​ ಎಂದೇ ಖ್ಯಾತಿ ಪಡೆದಿರುವ ಹಾಗೂ ಸದಾ ವಿವಾದಗಳಿಂದಲೇ ಸುದ್ದಿಯಾಗುವ ಬಾಲಿವುಡ್​ ನಟಿ ರಾಖಿ ಸಾವಂತ್, ಇತ್ತೀಚೆಗಷ್ಟೇ ಮೈಸೂರು ಮೂಲದ ಆದಿಲ್​ ದುರ್ರಾನಿ ಎಂಬುವರನ್ನು ಮದುವೆಯಾಗಿದ್ದು, ಇದೀಗ ತನ್ನ...

ಪೆಟ್‌ಶಾಪ್‌ನಿಂದ ನಾಯಿಮರಿ ಕಳ್ಳತನ; ಇಂಜಿನಿಯರ್ ವಿದ್ಯಾರ್ಥಿಗಳಿಬ್ಬರ ಬಂಧನ

ಕೇರಳ : ಇಂಜಿನಿಯರಿಂಗ್​ ವಿದ್ಯಾರ್ಥಿಗಳಿಬ್ಬರು ನಾಯಿ ಮರಿಯನ್ನು ಕಳ್ಳತನ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಘಟನೆ ಕೇರಳದ ಎರ್ನಾಕುಲಂನಲ್ಲಿ ನಡೆದಿದೆ. ಬಂಧಿತರನ್ನು ಉಡುಪಿ ಮೂಲದವರು ಎಂದು ಗುರುತಿಲಾಗಿದ್ದು , ಇಬ್ಬರು ಇಂಜಿನಿಯರ್​ ವಿದ್ಯಾರ್ಥಿಗಳಾದ ನಿಖಿಲ್​...
error: Content is protected !!