Tag: vtv
ವಿಟ್ಲ: TRADS BUILDERS & DEVELOPERS ಸಂಸ್ಥೆ ಶುಭಾರಂಭ
ವಿಟ್ಲ: "TRADS" BUILDERS & DEVELOPERS ಸಂಸ್ಥೆಯು ವಿಟ್ಲ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಹಿರಾ ಟವರ್ಸ್ನ ಪ್ರಥಮ ಮಹಡಿಯಲ್ಲಿ ಶುಭಾರಂಭಗೊಂಡಿತು.
ಮಹಮ್ಮದ್ ಫಹಾದ್ ಮತ್ತು ರಾಫಿ ಮಾಲಕತ್ವದ ಈ ಸಂಸ್ಥೆಯನ್ನು ಹಾಜಿ...
ಪುತ್ತೂರು: ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ ಪ್ರಕರಣ; ಯುವತಿಯ ಮನೆಗೆ ಮಾಣಿಲ ಶ್ರೀ ಮೋಹನ್...
ಪುತ್ತೂರು: ತಿಂಗಳಾಡಿಯಲ್ಲಿ ಅಂಗಡಿಯೊಂದರಲ್ಲಿ ಸಾಮಾನು ಖರೀದಿಸುತ್ತಿದ್ದ ಹಿಂದೂ ಯುವತಿಗೆ ಅಂಗಡಿ ಮಾಲಕನಿಲ್ಲದ ಸಂದರ್ಭ ಅಲ್ಲಿದ್ದ ಮುಸ್ಲಿಂ ಯುವಕನೋರ್ವ ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ.
ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾದ ಯುವತಿಯ ಮನೆಗೆ...
ಪುತ್ತೂರು: ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ಯುವಕನ ಅಸಭ್ಯ ವರ್ತನೆ ಪ್ರಕರಣ; ಹಿಂದೂ ಸಂಘಟನೆ...
ಪುತ್ತೂರು: ತಿಂಗಳಾಡಿಯಲ್ಲಿ ಹಿಂದೂ ಮಹಿಳೆಯ ಜೊತೆ ಅನ್ಯಕೋಮಿನ ಯುವಕ ಅಸಭ್ಯವಾಗಿ ವರ್ತಿಸಿದ ಘಟನೆ ನಡೆದಿದ್ದು, ಈ ಘಟನೆಯನ್ನು ವಿರೋಧಿಸಿ ಹಿಂದೂ ಸಂಘಟನೆ ಕಾರ್ಯಕರ್ತರು ಹಾಗೂ ಮಹಿಳೆಯರು ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನೆಯಲ್ಲಿ ಹಿಂದೂ...
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಲವ್ಜಿಹಾದ್ ಆರೋಪ; ಮಗಳಿಗಾಗಿ ಕಣ್ಣೀರಿಟ್ಟ ತಾಯಿ
ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ಲವ್ ಜಿಹಾದ್ ಸದ್ದು ಕೇಳಿಬಂದಿದೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ್ದ ಹಿಂದೂ ಹುಡುಗಿ, ಮುಸ್ಲಿಂ ಹುಡುಗ ವಿವಾಹ ಮಾಡಿಕೊಳ್ಳಲು ಮುಂದಾಗಿದ್ದಾರೆ. ಆ ವೇಳೆ ಮುಸ್ಲಿಂ ಯುವಕನ ವಿರುದ್ಧ...
ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಮೊಬೈಲ್ ಹ್ಯಾಕ್; ಎಚ್ಚರಿಕೆ ವಹಿಸುವಂತೆ ಮನವಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರ ಮೊಬೈಲ್ ನಂಬರ್ ಹ್ಯಾಕ್ ಆಗಿದೆ. ಈ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿಕೊಂಡಿದ್ದಾರೆ.
8590710748 ಮೊಬೈಲ್ ನಂಬರ್ ನಿಂದ ಜಿಲ್ಲಾಧಿಕಾರಿ ಡಾ....
ಇಹಲೋಕ ತ್ಯಜಿಸಿದ ಮಗಳು ಜಾನಕಿ ಧಾರಾವಾಹಿಯ ಕಲಾವಿದ ರವಿಪ್ರಸಾದ್ ಮಂಡ್ಯ
ಕನ್ನಡ ಕಿರುತೆರೆ ಕಲರ್ಸ್ ಸೂಪರ್ ನ ಮಗಳು ಜಾನಕಿ ಧಾರಾವಾಹಿಯಲ್ಲಿ ನಟಿಸುತ್ತಿದ್ದ ಕಿರುತೆರೆಯ ಹಿರಿಯ ಕಲಾವಿದ ರವಿಪ್ರಸಾದ್ ಮಂಡ್ಯ ಅವರು ಅಕಾಲಿಕ ನಿಧನ ಹೊಂದಿದ್ದಾರೆ.
ನಟ ರವಿಪ್ರಸಾದ್ ಮಂಡ್ಯ ಅವರು ಬಹು ಅಂಗಾಂಗ ವೈಫಲ್ಯದಿಂದ...
ವಿಟ್ಲ: ಜಾಗದ ವಿಚಾರದಲ್ಲಿ ಅಣ್ಣನನ್ನೇ ಕೊಲೆಗೈದ ತಮ್ಮ; ಆರೋಪಿ ಬಂಧನ
ವಿಟ್ಲ: ಜಾಗದ ವಿಚಾರವಾಗಿ ಹಲವು ಸಮಯದಿಂದ ನಡೆಯುತ್ತಿದ್ದ ಜಗಳ ಕೊಲೆಯಲ್ಲಿ ಅಂತ್ಯವಾದ ಘಟನೆ ವಿಟ್ಲದ ಮಂಗಿಲಪದವು ಬನಾರಿ ಎಂಬಲ್ಲಿ ನಡೆದಿದೆ. ಅಣ್ಣನನ್ನು ಕೊಲೆಗೈದ ಆರೋಪಿ ತಮ್ಮ ಪದ್ಮನಾಭನನ್ನು ಪೊಲೀಸರು ಬಂಧಿಸಿದ್ದಾರೆ.
ಬನಾರಿ ಕೊಡಂಗೆ ನಿವಾಸಿ...
ಬಹು ನಿರೀಕ್ಷಿತ ರಣ ಸಿನಿಮಾ ಲೋಕಲ್ ವುಡ್ OTT ನಲ್ಲಿ ಬಿಡುಗಡೆ
ಪ್ರವೀಣ್ ರಾಜ್ ಅಡ್ಯನಡ್ಕ ಇವರ ನಿರ್ದೇಶನದಲ್ಲಿ, ಗೋಪಾಲಕೃಷ್ಣ ಕೆ ಇವರ ನಿರ್ಮಾಣದಲ್ಲಿ, ನಿತಿನ್ ಹೊಸಂಗಡಿ ಇವರ ಕಥೆಯಲ್ಲಿ, ಗುರು ಬಾಯರ್ ಇವರ ಸುಮಧುರ ಸಂಗೀತ, ಸಜಿತ್ ಕುಮಾರ್ ಇವರ ಛಾಯಾಚಿತ್ರಣದ ಕೈಚಳಕದಲ್ಲಿ ವಿಭಿನ್ನ...
ಹಿಂದೂ ಮುಖಂಡ ಅಕ್ಷಯ್ ರಜಪೂತ್ ಅವರಿಂದ ಮಲಬಾರ್ ಗೋಲ್ಡ್ ವಿರುದ್ಧ ಆಕ್ರೋಶ; ಕ್ಷಮೆಯಾಚಿಸಿದ ಮಲಬಾರ್...
ಉಡುಪಿ: ಓಣಂ ಹಬ್ಬದಂದು ಉಡುಪಿಯ ಮಲಬಾರ್ ಗೋಲ್ಡ್ ಕಂಪೆನಿ ಕೇರಳದ ಪ್ರಸಿದ್ದ ಹಿಂದೂ ಸಾಂಸ್ಕೃತಿಕ ಕಲೆ ತಿರುವಾದಿರಕಲಿಗೆ ಅವಮಾನ ಮಾಡಿದ್ದಾರೆ ಎಂದು ಹಿಂದೂ ಮುಖಂಡ ಅಕ್ಷಯ್ ರಜಪೂತ್ ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ...
ಮುರುಘಾ ಶ್ರೀಗಳಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ
ಚಿತ್ರದುರ್ಗ: ಪೋಕ್ಸೊ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಮುರುಘಾ ಶ್ರೀಗಳ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮುರುಘಾ ಶ್ರೀಗಳಿಗೆ ಮತ್ತೆ 14 ದಿನಗಳ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಚಿತ್ರದುರ್ಗ 2 ನೇ...
















