Wednesday, July 22, 2026
spot_imgspot_img
spot_imgspot_img
Home Tags Vtv

Tag: vtv

ಮಂಗಳೂರು: ನಾಳೆಯಿಂದ ಖಾಸಗಿ ಬಸ್ಸುಗಳ ಸಂಚಾರ ಆರಂಭ; ಟಿಕೆಟ್ ದರ ಶೇ. 20ರಷ್ಟು ಏರಿಕೆ

ಮಂಗಳೂರು: ಲಾಕ್‌ಡೌನ್ ಹಿನ್ನೆಲೆ 65 ದಿನಗಳ ಕಾಲ ಸಂಚಾರ ನಿಲ್ಲಿಸಿದ್ದ ಖಾಸಗಿ ಬಸ್‌ಗಳ ಸಂಚಾರ ನಾಳೆಯಿಂದ ಜುಲೈ 1ರಿಂದ ಆರಂಭವಾಗಲಿದೆ. ಬಸ್ ಮಾಲೀಕರ ಸಂಘ ಸಿದ್ದತೆ ಮಾಡಿಕೊಂಡಿದೆ. ಈಗಾಗಲೇ ದ.ಕ ಜಿಲ್ಲಾ ಬಸ್ ಮಾಲೀಕರ...

ಮೂಡಬಿದಿರೆ; ಟಿ.ವಿಯಲ್ಲಿ ಕೇಳಿಸಿತು ಅಶ್ಲೀಲ ಸ್ವರ..! ಗ್ರಾಹಕನಿಗೆ ಥಳಿಸಿದ ಹೊಟೇಲ್ ಮಾಲೀಕ

ಮೂಬಿದಿರೆ: ಹೊಟೇಲೊಂದರಲ್ಲಿ ಗ್ರಾಹಕನೋರ್ವ ಯೂಟ್ಯೂಬ್ ಮೂಲಕ ವೀಡಿಯೋ ನೋಡುತ್ತಿರುವಾಗ ಅದರಲ್ಲಿನ ಸೆಕ್ಸ್ ವಾಯ್ಸ್ವೊಂದು ಹೊರಗಡೆ ಜೋರಾಗಿ ಕೇಳಿರುವ ಪರಿಣಾಮ ಕೆರಳಿದ ಹೊಟೇಲ್ ನೌಕರ ಗ್ರಾಹಕನಿಗೆ ಹಲ್ಲೆ ನಡೆಸಿರುವ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ...

ವಿಟ್ಲ: ಹದಗೆಟ್ಟ ಮನೆಯನ್ನು ರಿಪೇರಿ ಮಾಡಿಕೊಟ್ಟ ವಿ.ಹಿಂ.ಪ ಕಾರ್ಯಕರ್ತರು

ವಿಟ್ಲ: ವಿಟ್ಲ ಪಡ್ನೂರು ಗ್ರಾಮದ ಕಾಪುಮಜಲಿನ ನಿವಾಸಿ ರಾಜೀವಿ ಭಂಡಾರ್ತಿ ಎಂಬವರ ಮನೆ ಶೋಚನೀಯ ಸ್ಥಿತಿಯಲ್ಲಿತ್ತು. ಇದನ್ನು ಗಮನಿಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ ವಿಟ್ಲ ಪ್ರಖಂಡ, ಕಾಪುಮಜಲು ಘಟಕ ಕಾರ್ಯಕರ್ತರು...

ಕಡಬ: ಆತೂರಿನಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಳಿಗೆ ಪೊಲೀಸರಿಂದ ಬ್ರೇಕ್; ಇದೇ ನೆಪವೊಡ್ಡಿ ಚೆಕ್...

ಕಡಬ: ರಾಮಕುಂಜ ಪೊಲೀಸ್ ಚೆಕ್ ಪೋಸ್ಟ್ ಬಳಿ ನಡೆದ ಅಪಘಾತದಲ್ಲಿ ದ್ವಿಚಕ್ರ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು ಇದಕ್ಕೆ ಪೊಲೀಸರೇ ನೇರ ಹೊಣೆ ಎಂಬ ನೆಪವೊಡ್ಡಿ ಚೆಕ್ ಪೋಸ್ಟ್, ಶೆಡ್ ಅನ್ನು ಧ್ವಂಸಗೊಳಿಸಿದ ಪ್ರಕರಣವನ್ನು...

ಕಾರ್ಕಳ: ಅಕ್ರಮವಾಗಿ ಮನೆಯಲ್ಲೇ ಅಂದರ್ ಬಾಹರ್! 7 ಮಂದಿ ಪೊಲೀಸ್ ವಶಕ್ಕೆ

ಕಾರ್ಕಳ ತಾಲೂಕು ಕಡ್ತಲ ಗ್ರಾಮದ ಕುಂಜಕ್ಯಾರ್‌ನ ಮನೆಯೊಂದರಲ್ಲಿ ಹಣವನ್ನು ಪಣವಾಗಿಟ್ಟುಕೊಂಡು ಜುಗಾರಿ ಆಟ ನಡೆಸುತ್ತಿರುವುದರ ಖಚಿತ ಮಾಹಿತಿ ಪಡೆದ ಅಜೆಕಾರು ಪೊಲೀಸರು ದಾಳಿ ನಡೆಸಿದ್ದಾರೆ. ಠಾಣೆ ಪೊಲೀಸ್ ಉಪನಿರೀಕ್ಷಕ ಸುದರ್ಶನ್ ದೊಡ್ಡಮನಿ ದಾಳಿ...

ಮನೆಯೊಳಗಿತ್ತು 500 ವರ್ಷಗಳ ಹಿಂದಿನ ಬಾವಿ..! ಯಾವೆಲ್ಲಾ ವಸ್ತುಗಳು ಯಜಮಾನನ ಕೈ ಸೇರಿವೆ ಗೊತ್ತಾ?

ಹಳೆ ಕಾಲದ ಮನೆಗಳೊಳಗೆ ವಿಚಿತ್ರ ಎನಿಸುವ ವಸ್ತುಗಳು ಇರುವುದು ಸಾಮಾನ್ಯ. ಆದ್ರೆ ಇಲ್ಲೊಂದು ಕಡೆ ಒಂದು ಬಾವಿ ಪತ್ತೆಯಾಗಿದೆ. ಅದರಲ್ಲಿ ಏನೆಲ್ಲಾ ವಸ್ತು ಪತ್ತೆಯಾಗಿದೆ ಗೊತ್ತಾ..? ಮುಂದೆ ಓದಿ… ಇಂಗ್ಲೆಂಡ್‌ನ ಒಂದು ಮನೆಯೊಳಗೆ ವಿಶೇಷವೆನಿಸುವ...

ವಿಟ್ಲ: ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ

ವಿಟ್ಲ: ಕಾಲೇಜು ಆರಂಭಕ್ಕೆ ಅನುಮತಿ ಸಿಗುತ್ತಿದ್ದಂತೆ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯ ಭರದಿಂದ ಸಾಗುತ್ತಿದೆ. ಬಂಟ್ವಾಳದ ಹಲವು ಕಾಲೇಜುಗಳಿಗೆ ಲಸಿಕೆ ಬಂದಿದ್ದು ವ್ಯಾಕ್ಸಿನೇಶನ್ ಪ್ರಾರಂಭವಾಗಿದೆ. ವಿಟ್ಲದ ವಿಠಲ ಸುಪ್ರಜಿತ್ ಐಟಿಐ, ಸರಕಾರಿ ಪದವಿ ಕಾಲೇಜು...

ಆರ್​ಎಸ್ಎಸ್​ ಮುಖಂಡನೊಬ್ಬನಿಂದ ಸ್ವಂತ ಅಪ್ರಾಪ್ತ ಮಗಳ ಮೇಲೆಯೇ ನಿರಂತರ ಅತ್ಯಾಚಾರ

ಭೋಪಾಲ್: ಆರ್​ ಎಸ್ ​ಎಸ್​ ಮುಖಂಡನೊಬ್ಬ ಅಪ್ರಾಪ್ತ ವಯಸ್ಸಿನ ತನ್ನ ಸ್ವಂತ ಮಗಳ ಮೇಲೆಯೇ ನಿರಂತರವಾಗಿ ಅತ್ಯಾಚಾರ ಎಸಗಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಈ ಅಮಾನವೀಯ ಘಟನೆ ಮಧ್ಯಪ್ರದೇಶದ ಪೊವಾಯ್ ಪೊಲೀಸ್ ಠಾಣಾ ವ್ಯಾಪ್ತಿಯ...

ಮಹಿಳಾ ಪೊಲೀಸ್ ಪೇದೆಯ ಮೇಲೆ ಪೊಲೀಸ್ ಅಧಿಕಾರಿ ಮಾವನಿಂದ ಅತ್ಯಾಚಾರ; ಟ್ರಿಪಲ್ ತಲಾಖ್ ಕೊಟ್ಟ...

ಮೀರತ್​ : ಉತ್ತರಪ್ರದೇಶದ ಮೀರತ್​ನಲ್ಲಿ ಕೆಲಸ ಮಾಡುವ ಮಹಿಳಾ ಪೊಲೀಸ್​ ಪೇದೆಯೊಬ್ಬರು ಪೊಲೀಸ್​ ಅಧಿಕಾರಿಯಾದ ಮಾವನಿಂದ ರೇಪ್​ಗೊಳಗಾಗಿರುವುದು ಬೆಳಕಿಗೆ ಬಂದಿದೆ. ಇಷ್ಟು ಸಾಲದೆಂಬಂತೆ, ಈ ಸಂಗತಿ ತಿಳಿದ ಆಕೆಯ ಪೊಲೀಸ್​ ಗಂಡ, ಕಾನೂನು...

ಲಸಿಕೆ.. ನನಗೂ, ನನ್ನ ಹೆಂಡತಿಗೂ ಬೇಡ; ಆಧಾರ್ ಕಾರ್ಡ್ ಹಿಡಿದು ಮರವೇರಿ ಕುಳಿತ ಕನ್ವರ್...

ಮಧ್ಯಪ್ರದೇಶದ ರಾಜ್ ಘರ್ ಜಿಲ್ಲೆಯ ಪಟಾಂಕಲಾನ್ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕೊರೊನಾ ಲಸಿಕೆಯ ಬೇಡ ಎಂದು ಮರವೇರಿ ಕುಳಿತಿದ್ದು, ಆ ದಿನದ ಕೋವಿಡ್ ಲಸಿಕೆ ಶಿಬಿರ ಪೂರ್ಣಗೊಳ್ಳುವವರೆಗೂ ಕೆಳಗಿಳಿಯಲು ನಿರಾಕರಿಸಿದ್ದಾನೆ. ನನಗೆ ಮತ್ತು ನನ್ನ ಹೆಂಡತಿಗೆ...
error: Content is protected !!