Saturday, October 24, 2026
spot_imgspot_img
spot_imgspot_img
Home Tags Vtv

Tag: vtv

ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರ‍್ಯಾಪಿಡ್ ಆ್ಯಕ್ಷನ್ ಫೋರ್ಸ್ ಹಾಗೂ ಪೊಲೀಸರ ರೂಟ್ ಮಾರ್ಚ್

ವಿಟ್ಲ : ಉನ್ನತ ಅಧಿಕಾರಿಗಳ ಆದೇಶದ ಮೇರೆಗೆ ವಿಟ್ಲ ಠಾಣಾ ವ್ಯಾಪ್ತಿಯಲ್ಲಿ ಆರ್.ಎ.ಎಫ್ ಹಾಗೂ ಪೊಲೀಸರಿಂದ ರೂಟ್ ಮಾರ್ಚ್ ನಡೆಯಿತು. ಇಂದು ವಿಟ್ಲದ ಮುಖ್ಯ ರಸ್ತೆಗಳಲ್ಲಿ ಈ ಪಥ ಸಂಚಲನ ನಡೆಯಿತು. https://youtu.be/nMH2o7i4QH4 ವಿಟ್ಲ ಠಾಣಾ...

ಸೆಮಿಫೈನಲ್ ನಲ್ಲಿ ಸೋತ ಭಾರತೀಯ ಮಹಿಳಾ ಬಾಕ್ಸರ್; ಕಂಚು ಗೆದ್ದ ಲವ್ಲಿನಾ..!

ಟೋಕಿಯೋ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭ್ಯವಾಗಿದೆ. ಬಾಕ್ಸರ್ ಲವ್ಲಿನಾ ಬೊರ್ಗೊಹೆನ್ ದೇಶಕ್ಕೆ ಮೂರನೇ ಪದಕ ತಂದುಕೊಟ್ಟಿದ್ದಾರೆ. ಮಹಿಳಾ ವೇಟ್ ಲಿಫ್ಟಿಂಗ್‌ನಲ್ಲಿ ಮೀರಾಬಾಯಿ ಚಾನು ದೇಶಕ್ಕೆ ಬೆಳ್ಳಿ ಪದಕ ಗೆದ್ದ ಬಳಿಕ ಪಿ....

ಮಂಗಳೂರು: ಐಸಿಸ್ ಜೊತೆ ನಂಟು..! ಮಾಜಿ ಕೈ ಶಾಸಕನ ಮಗನ ನಿವಾಸಕ್ಕೆ ಎನ್‌ಐಎ ದಾಳಿ

ಮಂಗಳೂರು: ಉಳ್ಳಾಲದ ಮಾಜಿ ಶಾಸಕನ ಪುತ್ರನ ಮನೆಗೆ ಬೆಳ್ಳಂಬೆಳಗ್ಗೆ ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸಿರಿಯಾ ಮೂಲದ ಐಸಿಸ್ ಉಗ್ರ ಸಂಘಟನೆಯ ಕುರಿತು ನಂಟು ಇರುವ ಶಂಕೆಯ ಹಿನ್ನಲೆ ದಾಳು ನಡೆದಿದೆ. ನಾಲ್ಕು...

ಧರ್ಮಸ್ಥಳ: ಬಸ್ ನಿಲ್ದಾಣದ ಬಳಿ ಜಿಂಕೆ ಚರ್ಮ ಮಾರಾಟಕ್ಕೆ ಯತ್ನ; ಆರೋಪಿ ಅಂದರ್

ಧರ್ಮಸ್ಥಳ: ಪುತ್ತೂರು ಅರಣ್ಯ ಸಂಚಾರಿದಳದ ಎಸ್.ಐ. ಜಾನಕಿ ನೇತೃತ್ವದ ತಂಡ ಧರ್ಮಸ್ಥಳದಲ್ಲಿ ಕಾರ್ಯಾಚರಣೆ ನಡೆಸಿ ಜಿಂಕೆ ಚರ್ಮ ಮಾರಾಟಕ್ಕೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ ಘಟನೆ ಧರ್ಮಸ್ಥಳ ಬಸ್ ನಿಲ್ದಾಣದ ಬಳಿ ನಡೆದಿದೆ. ಇದನ್ನೂ...

ಮಾರುಕಟ್ಟೆಗೆ ಹೋಗಿ ಬರುವುದಾಗಿ ಹೇಳಿ ವಿಚ್ಛೇದನ ಪಡೆದ ಮಹಿಳೆ ನಾಪತ್ತೆ; ಪ್ರಿಯಕರನ ಸಹಾಯದಿಂದಲೇ ಅರೆಸ್ಟ್,...

ಹುಬ್ಬಳ್ಳಿ: ಪ್ರಿಯತಮನ ಜೊತೆ ಹೊಸ ಜೀವನ ಆರಂಭಿಸಲು ಹೊರಟವಳು ಪೊಲೀಸರ ಅತಿಥಿಯಾಗಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಬಂಧಿತ ಆರೋಪಿ ಹುಬ್ಬಳ್ಳಿಯ ರಾಮಲಿಂಗೇಶ್ವರ ನಿವಾಸಿ ಶಬನಂ ಎನ್ನಲಾಗಿದೆ. ಕೌಟುಂಬಿಕ ಕಲಹದಿಂದ ವಿಚ್ಛೇದನ ಪಡೆದ ಮಹಿಳೆ ಶಬನಂ...

ವಿಟ್ಲ: ರೋಟರಿ ಕ್ಲಬ್ ನ ವತಿಯಿಂದ ನೇಜಿ ನೆಡುವ ಕಾರ್ಯಕ್ರಮ

ವಿಟ್ಲ: ರೋಟರಿ ಕ್ಲಬ್ ನ ವತಿಯಿಂದ ಮೋಹನ್ ಮೈರ ಇವರ ಮನೆಯ ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಇದನ್ನೂ ಓದಿ: ಜೇಸೀಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹತ್ತನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ...

ಪ್ರಧಾನಿ ಮೋದಿ ಸಲಹೆಗಾರ ರಾಜೀನಾಮೆ..! ಕಾರಣ ಇನ್ನೂ ಅಸ್ಪಷ್ಟ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆಗಾರ ಅಮರ್‌ಜೀತ್ ಸಿನ್ಹಾ ರಾಜೀನಾಮೆ ನೀಡಿದ್ದಾರೆ. ಸಿನ್ಹಾ 1983 ರ ಬ್ಯಾಚ್ ಬಿಹಾರ ಕೇಡರ್ ಭಾರತೀಯ ಆಡಳಿತ ಸೇವೆ (IAS) ಅಧಿಕಾರಿಯಾಗಿದ್ದಾರೆ. ಕಳೆದ ವರ್ಷ ಫೆಬ್ರವರಿಯಲ್ಲಿ...

ಜುಲೈನಲ್ಲಿ ₹1.16 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಹಣಕಾಸು ಸಚಿವಾಲಯ

ಜುಲೈ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮೂಲಕ ₹1.16 ಲಕ್ಷ ಕೋಟಿಗೂ ಹೆಚ್ಚು ಮಾಸಿಕ ವರಮಾನ ಸಂಗ್ರಹವಾಗಿದೆ' ಎಂದು ಹಣಕಾಸು ಸಚಿವಾಲಯ ತಿಳಿಸಿದೆ. 'ಕಳೆದ ವರ್ಷ ಇದೇ ತಿಂಗಳು ಸಂಗ್ರಹವಾಗಿದ್ದ...

ಭಾರತಕ್ಕೆ ಮತ್ತೊಂದು ಪದಕ..! ಕಂಚಿಗೆ ಕೊರಳೊಡ್ಡಿದ ಬ್ಯಾಡ್ಮಿಂಟನ್ ತಾರೆ

ಟೋಕಿಯೊ ಒಲಿಂಪಿಕ್ಸ್ ಅಂಗಳದಲ್ಲಿ ಮಹತ್ವದ ದಿನವಾಗಿದೆ. ಬ್ಯಾಡ್ಮಿಂಟನ್ ತಾರೆ ಪಿವಿ ಸಿಂಧು ಚೀನಾದ ಎಡಗೈ ಶಟ್ಲರ್ ಬಿಂಗ್ಜಿಯಾವೊ ವಿರುದ್ದ ರೋಚಕ ಗೆಲವು ಸಾಧಿಸಿ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ವಿಶ್ವದ 7 ನೇ ಕ್ರಮಾಂಕದ ಪಿವಿ...

ಮೊದಲ ರಾತ್ರಿಯಂದೇ ಎಸ್ಕೇಪ್ ಆದ ಮದುಮಗಳು..! ಹಣಕ್ಕಾಗಿಯೇ ಮದುವೆ ಪ್ಲ್ಯಾನ್ ಮಾಡಿದ ತಂಡ

ಮಧ್ಯಪ್ರದೇಶ: ಇದೊಂದು ಎಲ್ಲೂ ಕೇಳಿರದ ವಿಚಿತ್ರ ಘಟನೆ. ಮದುವೆಯಾಗದೇ ಕಂಗಾಲಾಗಿದ್ದ ಯುವಕ ಮದುವೆಯಾದರು ಕಂಗಾಲಾದ ವಿಚಿತ್ರ ಘಟನೆಯಿದು. ಹುಡುಗಿ ಸಿಕ್ತಿಲ್ಲ ಎಂದು ಗೋಳಾಡಿದ್ದ ಯುವಕನನ್ನು ಯುವತಿಯೊಬ್ಬಳು ಮದುವೆಯಾಗಿ, ಮೊದಲ ರಾತ್ರಿಯೇ ಎಸ್ಕೇಪ್ ಆಗಿದ್ದಾಳೆ. ಸೋನು...
error: Content is protected !!