Tag: vtv
ವರ್ಷದ ಚೊಚ್ಚಲ ಸೂರ್ಯಗ್ರಹಣ; ಭಾರತದ ಯಾವೆಲ್ಲಾ ಭಾಗಗಳಲ್ಲಿ ಕಾಣಿಸಿಕೊಳ್ಳಲಿದೆ ಗೊತ್ತಾ?
ಈ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10, 2021ರಂದು ಕಾಣಿಸಲಿದೆ. ಇದನ್ನು ಎಲ್ಲರೂ ನೋಡುವುದಿಕ್ಕೆ ಸಾಧ್ಯವಿಲ್ಲ ಎಂದು ನಾಸಾ ಹೇಳಿದೆ. ಜಗತ್ತಿನ ಕೆಲವೇ ಭಾಗದಲ್ಲಿ ಮಾತ್ರ ಈ ಗ್ರಹಣ ಗೋಚರ ಆಗಲಿದೆ....
ವಿಟ್ಲ: ಮತ್ತೊಂದು ಬಡ ಕುಟುಂಬಕ್ಕೆ ಸೂರು ನಿರ್ಮಿಸಿ ಆಸರೆಯಾದ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆ
ಸಮಾಜಮುಖಿ ಕಾರ್ಯದಲ್ಲಿ ತನ್ನನ್ನ ತಾನು ತೊಡಗಿಸಿಕೊಂಡ ಬಂಟ್ವಾಳ ತಾಲೂಕಿನ ಪೆರುವಾಯಿಯ ಮುಸ್ಲಿಂ ಐಕ್ಯ ವೇದಿಕೆಯು ಇತ್ತೀಚಿಗೆ ಹಿಂದೂ ಸಹೋದರಿಯ ಕುಟುಂಬದ ಸೂರಿನ ಅವ್ಯವಸ್ಥೆಯನ್ನು ಕಂಡು ಕೇವಲ 4 ದಿನದಲ್ಲಿ ಸೂರು ನಿರ್ಮಿಸಿ ಸಹೋದರತೆಗೆ...
ಜಯಕರ್ನಾಟಕ ಜನಪರ ವೇದಿಕೆಯ ವತಿಯಿಂದ ವಿಶ್ವ ಪರಿಸರ ಅಂಗವಾಗಿ ವಿವಿಧ ಕಾರ್ಯಕ್ರಮ
ಜಯಕರ್ನಾಟಕ ಜನಪರ ವೇದಿಕೆಯ ಯುವ ಸಂಸ್ಥಾಪಕ ಅಧ್ಯಕ್ಷ ಬಿ.ಗುಣರಂಜನ್ ಶೆಟ್ಟಿ ರವರ ಆದೇಶದ ಮೇರೆಗೆ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಐ ಕೇರ್ ಬ್ರಿಗೇಡ್ ಸಂಸ್ಥೆಯ ಸಹಯೋಗದೊಂದಿಗೆ ಮತ್ತು ಕೆರೆ ಸಂರಕ್ಷಕ, ಪರಿಸರವಾದಿ...
ಎಬಿವಿಪಿ ಕರೆ ನೀಡಿದ ಆಕ್ಸಿಜನ್ ಚಾಲೆಂಜ್ ಸ್ವೀಕರಿಸಿದ ಕರಾವಳಿ ಜನರು
ವಿಶ್ವ ಪರಿಸರ ದಿನದ ಅಂಗವಾಗಿ ಎಬಿವಿಪಿ ಕರ್ನಾಟಕ ಹಾಗೂ ಎಸ್ಎಫ್ಡಿ ಕರೆ ನೀಡಿದ್ದ ಆಕ್ಸಿಜನ್ ಚಾಲೆಂಜನ್ನು ಸ್ವೀಕರಿಸಿ ಉಜಿರೆ ಎಬಿವಿಪಿ ಕಾರ್ಯಕರ್ತರು ಗಿಡ ನೆಟ್ಟಿದ್ದಾರೆ.
ಉಡುಪಿ ಕಾರ್ಯಕರ್ತರು ಚಾಲೆಂಜ್ ಸ್ವೀಕರಿಸಿ ಗಿಡ ನೆಟ್ಟರು.
ಕಾರ್ಕಳ ತಾಲೂಕಿನ...
ಮೂಡಬಿದಿರೆ: ಬೆಳುವಾಯಿ ಕ್ಲಸ್ಟರ್ ನ 17 ಶಾಲೆಗಳ ಶಿಕ್ಷಕ, ವಿದ್ಯಾರ್ಥಿಗಳಿಂದ ವಿಶ್ವ ಪರಿಸರ ದಿನಾಚರಣೆ
ಮೂಡುಬಿದಿರೆ ವಲಯದ ಬೆಳುವಾಯಿ ಕ್ಲಸ್ಟರ್ ನ 17 ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯಂಗಳದಲ್ಲಿ ಗಿಡ ನೆಡುವುದರ ಮೂಲಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳು ಚಿತ್ರಕಲೆ ಎಲೆಗಳಿಂದ ವಿವಿಧ ವಿನ್ಯಾಸಗಳನ್ನು ರಚಿಸುವುದರ...
ವಿಟ್ಲ: ದ್ವಿಚಕ್ರ ವಾಹನದಿಂದ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದು ಗಾಯಗೊಂಡ ಮಹಿಳೆ ಸಾವು
ವಿಟ್ಲ: ದ್ವಿಚಕ್ರ ವಾಹನದಿಂದ ಸಹಸವಾರ ನಿಯಂತ್ರಣ ತಪ್ಪಿ ರಸ್ತೆ ಬಿದ್ದು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ವಿಟ್ಲ ಕಸಬ ಗ್ರಾಮದ ಸೇರಾಜೆ ಎಂಬಲ್ಲಿ ನಡೆದಿದೆ. ವಿಟ್ಲ ಕಸಬಾದ ಸೇರಾಜೆ ನಿವಾಸಿ ರುಫಿನಾ ಕೋಸೆಸ್ ಪಿಂಟೋ(52)...
ಕಲಾ ಸಾಧಕ, ಯಕ್ಷ ಕಿನ್ನರ ಶಿವಾನಂದ್ ಶೆಟ್ಟಿ ಪೆರ್ಲ
ಚೈತ್ರ ಕಬ್ಬಿನಾಲೆ✍️: ಕರಾವಳಿ ಕರ್ನಾಟಕದ ಬಯಲು ವಿಶ್ವವಿದ್ಯಾಲಯವೇ ಯಕ್ಷಗಾನ ರಂಗ ವೇದಿಕೆ. ವೇಷ ಧರಿಸಿದವರೆಲ್ಲ ಪಾತ್ರಧಾರಿಗಳಲ್ಲ. ಈ ಕ್ಷೇತ್ರದಲ್ಲಿ ಕಲಿಯಲು ಸಾಕಷ್ಟು ವಿಚಾರಗಳಿವೆ. ಕಲೆಯ ಅಂತಃಸತ್ವವನ್ನು ಅರಿತವನು ಮಾತ್ರ ಸಾಧಕ ಕಲಾವಿದ. ಅಂತಹ...
ದಯಾಮರಣಕ್ಕೆ ಅರ್ಜಿ ಸಲ್ಲಿಸಲು ಕೋರ್ಟ್ಗೆ ಹೋದ ಪೋಷಕರು: ಮನಕಲುಕುತ್ತೆ ನ್ಯಾಯಾಲಯದಲ್ಲಿ ನಡೆದ ಘಟನೆ
ತಿರುಪತಿ: ಅದು ದುರಂತ ಕತೆ. ಆಡುತ್ತಿದ್ದ ಬಾಲಕ ಹಾಸಿ ಹಿಡಿದ ವೇದನೆಯ ವ್ಯಥೆ. ದಯಾಮರಣಕ್ಕಾಗಿ ನ್ಯಾಯಲಕ್ಕೆ ಬಾಲಕನನ್ನು ಕರೆತಂದಾಗ ನಡೆದದ್ದು ನಿಜಕ್ಕೂ ಮನ ಕಲಕುವ ಘಟನೆ.
ಚಿತ್ತೂರು ಜಿಲ್ಲೆಯ ಪುಂಗನೂರಿನಲ್ಲಿರುವ ನ್ಯಾಯಾಲಯಕ್ಕೆ ಅವರ ಪೋಷಕರು...
ದೆಹಲಿಯಲ್ಲಿ 944 ಬ್ಲ್ಯಾಕ್ ಫಂಗಸ್ ಪ್ರಕರಣ ದಾಖಲು!
ನವದೆಹಲಿ: ದೆಹಲಿಯಲ್ಲಿ ಕೊರೋನಾ ವೈರಸ್ ಪ್ರಕರಣ ನಿಯಂತ್ರಣಕ್ಕೆ ಬರುತ್ತಿದೆ. ಆದರೆ ಇಲ್ಲಿವರೆಗೆ 944 ಕಪ್ಪು ಶಿಲೀಂಧ್ರ ಪ್ರಕರಣಗಳಿದ್ದು, 59 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ...
ಆಸ್ಟ್ರೇಲಿಯಾದಲ್ಲಿ ಪ್ಲೇಗ್ ಭೀತಿ; ಭಾರತದಿಂದ ಪಾಷಾಣ ಆಮದಿಗೆ ನಿರ್ಧಾರ
ಮೆಲ್ಬರ್ನ್: ಆಸ್ಟ್ರೇಲಿಯಾದ ನ್ಯೂಸೌತ್ ವೇಲ್ಸ್ ನಲ್ಲಿ ಎಲ್ಲೆಲ್ಲೂ ಇಲಿಗಳ ಹಾವಳಿ ಅಧಿಕವಾಗಿದ್ದು, ಅಲ್ಲಿ ಶತಮಾನಗಳ ಹಿಂದೆ ಬಂದು ಹೋಗಿದ್ದ ಪ್ಲೇಗ್ ರೋಗದ ಭೀತಿ ಆವರಿಸಿದೆ.
ನ್ಯೂಸೌತ್ ವೇಲ್ಸ್ನ ಗ್ರಾಮೀಣ ಪ್ರದೇಶಗಳಲ್ಲಿರುವ ರೈತರ ಮನೆಗಳಲ್ಲಿ, ಭತ್ತದ...
















