Tag: vtvvitla
ಬೆಳ್ಳಾರೆ: ಪ್ರವೀಣ್ ನೆಟ್ಟಾರು ಕನಸಿನ ಮನೆಗೆ ಶಂಕು ಸ್ಥಾಪನೆ; 60ಲಕ್ಷ ವೆಚ್ಚದಲ್ಲಿ ಮನೆ ನಿರ್ಮಾಣ
ಬೆಳ್ಳಾರೆ: ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಅವರ ಕುಟುಂಬಸ್ಥರಿಗೆ ಭರವಸೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೊಟ್ಟು ಮಾತಿನಂತೆ ನಡೆದುಕೊಂಡು, ಪ್ರವೀಣ್ ಕನಸಿನ ಮನೆಗೆ...
ಮಾಣಿ: ಬಂಟರ ಸಂಘ ಮಾಣಿ ವಲಯ(ರಿ) ವತಿಯಿಂದ ಬಂಟರ ಕ್ರೀಡಾಕೂಟ ಕಾರ್ಯಕ್ರಮ
ಮಾಣಿ: ಸರಿಸುಮಾರು 130 ಕೋಟಿ ಜನಸಂಖ್ಯೆಯಿರುವ ಭಾರತ ದೇಶದಲ್ಲಿ ವಿಶ್ವಸುಂದರಿ, ಮಿಸ್ ಇಂಡಿಯಾದಂತಹ ಶ್ರೇಷ್ಠ ಪ್ರಶಸ್ತಿಗಳಿಗೆ ಬಂಟ ಸುಂದರಿಯರು ಭಾಜನರಾಗುತ್ತಿರುವುದು, ಬಂಟರ ಶ್ರೇಷ್ಠತೆಯನ್ನು, ಗೌರವವನ್ನು ಎತ್ತಿ ತೋರಿಸುತ್ತದೆ ಎಂದು ಬಂಟ್ವಾಳ ತಾಲೂಕು ಬಂಟರ...
ಎಂ.ಪಿ. ರೇಣುಕಾಚಾರ್ಯರ ಅವರ ಸಹೋದರನ ಪುತ್ರ ನಾಪತ್ತೆ; ಕುಟುಂಬಸ್ಥರಲ್ಲಿ ಹೆಚ್ಚಿದ ಆತಂಕ
ದಾವಣಗೆರೆ: ಬಿಜೆಪಿ ಶಾಸಕ ಮತ್ತು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯರ ಅವರ ಸಹೋದರನ ಪುತ್ರ ಕಾಣೆಯಾಗಿದ್ದು, ಇದೀಗ ಚಂದ್ರಶೇಖರ್ ಪತ್ತೆಗೆ ಶೋಧ ತೀವ್ರಗೊಂಡಿದೆ.
ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರ ಸಹೋದರ ಎಂ....
ಮತ್ತೆ ಪ್ರತ್ಯಕ್ಷನಾದ ಡ್ರೋನ್ ಪ್ರತಾಪ..! ಸಾಮಾಜಿಕ ಜಾಲತಾಣದಲ್ಲಿ ಕಾಲೆಳೆದ ನೆಟ್ಟಿಗರು
ಬೆಂಗಳೂರು: ನಾನೊಬ್ಬ ಯುವ ವಿಜ್ಞಾನಿ, ಡ್ರೋನ್ ತಯಾರಿಸಿ ಸಾಧಿಸಿ ತೋರಿಸಿದ್ದೇನೆ ಎಂದು ಕಾಗೆ ಹಾರಿಸಿ ದೊಡ್ಡ ದೊಡ್ಡ ರಾಜಕಾರಣಿಗಳು ಹಾಗೂ ಮಾಧ್ಯಮಗಳನ್ನು ಯಾಮಾರಿಸಿ, ಕಣ್ಮರೆಯಾಗಿದ್ದ ಡ್ರೋನ್ ಪ್ರತಾಪ ಎರಡು ವರ್ಷಗಳ ನಂತರ...
ಗಡಿ ಮೀರಿ ಅಬ್ಬರಿಸುತ್ತಿದೆ ಕಾಂತಾರ; ಒಂದು ಇಡೀ ಪ್ರದರ್ಶನ ಬುಕ್ ಮಾಡಿ ಸಿನಿಮಾ ವೀಕ್ಷಿಸಿದ...
ಕಾಸರಗೋಡು: ಕಾಂತಾರ ಸಿನಿಮಾ ದೇಶಾದಾದ್ಯಂತ ಸಂಚಲನ ಮೂಡಿಸಿ, ವಿದೇಶದಲ್ಲೂ ಭರ್ಜರಿ ಪ್ರದರ್ಶನ ನೀಡುವ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದೆ.
ಈ ಸಿನಿಮಾ ಗ್ರಾಮೀಣ ಭಾಗದ ಜನರಲ್ಲೂ ಸಂಚಲನ ಮೂಡಿಸಿದೆ ಎಂಬುದಕ್ಕೆ ಈ...
ಪುತ್ತೂರು: ಯುವ ಗೌಡ ಸಂಘದ ಪುತ್ತೂರು ತಾಲೂಕು ಪದಾಧಿಕಾರಿಯಿಂದ ಬಂಟ ಸಮುದಾಯದ ವಿರುದ್ಧ ಅನೈತಿಕ...
ಪುತ್ತೂರು : ಯುವ ಗೌಡ ಸಂಘದ ಪುತ್ತೂರು ತಾಲೂಕು ಪದಾಧಿಕಾರಿ ನಾಗೇಶ್ ಕೆಡೆಂಜಿಯವರು ಬಂಟ ಸಮುದಾಯದ ವಿರುದ್ಧ ಅನೈತಿಕ ಪದಗಳನ್ನು ಬಳಕೆ ಮಾಡಿ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆ....
ಪುತ್ತೂರು: ಎಮ್.ಡಿ.ಎಸ್ ಟ್ರಿನಿಟಿ ಹಾಲ್‌ನ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ ನಿಧನ
ಪುತ್ತೂರು: ಪಡೀಲ್ ನಲ್ಲಿರುವ ಎಮ್.ಡಿ.ಎಸ್ ಟ್ರಿನಿಟಿ ಹಾಲ್‌ನ ಮಾಲಕಿ ಆ್ಯಲಿಸ್ ಜುಲಿಯಾನ ಡಿಸೋಜ(93) ರವರು ಇಂದು ಮುಂಜಾನೆ ನಿಧನರಾದರು
ಪಡೀಲ್ ಎಮ್.ಡಿ.ಎಸ್ ದಿ. ಬೆಂಜಮನ್ ಡಿಸೋಜ ಅವರ ಪತ್ನಿ ಆ್ಯಲಿಸ್ ಡಿಸೋಜ ರವರು ಪಡೀಲ್...
ಸುಳ್ಯ: ಮತ್ತೊಮ್ಮೆ ಕಾರ್ಣಿಕ ಮೆರೆದ ಕೊರಗಜ್ಜ; ನಾಪತ್ತೆಯಾಗಿದ್ದ ಬಾಲಕಿ ಎರಡೇ ದಿನಗಳಲ್ಲಿ ಪತ್ತೆ
ಸುಳ್ಯ : ತುಳುನಾಡಿನಲ್ಲಿ ಮತ್ತೊಮ್ಮೆ ಕೊರಗಜ್ಜನ ಪವಾಡ ಸಾಬೀತಾಗಿದೆ. ನಾಲ್ಕೂರು ಗ್ರಾಮದ ಉಜಿರಡ್ಕದಲ್ಲಿ ಕೊರಗಜ್ಜನ ಸಾನಿಧ್ಯದಲ್ಲಿ ಅಚ್ಚರಿಯೊಂದು ನಡೆದಿದೆ.
ಬೆಂಗಳೂರಿನಿಂದ ಅ.17ರಂದು ನಾಪತ್ತೆಯಾಗಿದ್ದ ಬಾಲಕಿ ಪತ್ತೆಗೆ ಕೊರಗಜ್ಜ ದೈವ ಸಾನಿಧ್ಯದಲ್ಲಿ ಬೇಡಿಕೆ ಸಲ್ಲಿಸಿದ್ದು ದೈವದ...
ವಿಟ್ಲ: ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ಒಕ್ಕೆತ್ತೂರು ಹಿ. ಪ್ರಾ ಶಾಲೆಯಲ್ಲಿ 67ನೇ ಕನ್ನಡ...
ವಿಟ್ಲ: 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಯಕರ್ನಾಟಕ ಜನಪರ ವೇದಿಕೆ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರಿನ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಶಾಲಾ...
ಚಂದ್ರಜಯಂತಿಯಂದೇ ಚಂದ್ರನಿಗೆ ಕಾಡಲಿದ್ದಾನೆ ರಾಹು; ನವೆಂಬರ್ 8ಕ್ಕೆ ವರ್ಷದ ಕೊನೆ ಚಂದ್ರ ಗ್ರಹಣ
ನವದೆಹಲಿ: 2022 ರ ಕೊನೆಯ ʻಸಂಪೂರ್ಣ ಚಂದ್ರಗ್ರಹಣʼವು ನವೆಂಬರ್ 8 ರಂದು ಸಂಭವಿಸಲಿದೆ. ನಾಸಾಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ.
ಈ ಮಾಹಿತಿಯನ್ನು ಹಂಚಿಕೊಂಡಿರುವ ನಾಸಾ ಟ್ವೀಟ್ ಮಾಡಿದ್ದು, 'ನವೆಂಬರ್ 8,...
















