Tag: vtvvitla
ಉಪ್ಪಿನಂಗಡಿ: ಮುಂದುವರಿದ ಹಿಜಾಬ್ ವಿವಾದ; ಇತ್ಯಾರ್ಥವಾಗುವವರೆಗೆ ತರಗತಿಗೆ ತೆರಳುವುದಿಲ್ಲ ಎಂದು ಪ್ರತಿಭಟನೆ
ಉಪ್ಪಿನಂಗಡಿ: ಕೆಲ ದಿನಗಳಿಂದ ಸದ್ದು ಮಾಡುತ್ತಿರುವ ಉಪ್ಪಿನಂಗಡಿ ಕಾಲೇಜಿನ ಹಿಜಾಬ್ ವಿವಾದವೂ ಇಂದು ಕೂಡ ಮುಂದುವರೆದಿದ್ದು, ಕೆಲ ವಿದ್ಯಾರ್ಥಿನಿಯರು ಇಂದು ಕೂಡ ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದಾರೆ. ಈ ಹಿನ್ನೆಲೆ ಕಾಲೇಜಿನ ಇತರ...
ಮಡಿಕೇರಿ: ಯುವತಿಯ ಅಪಹರಣ; ಸ್ನೇಹಿತರಿಂದ ಬೆಟ್ಟಿಂಗ್ ಗಾಗಿ ತಮಾಷೆ
ಮಡಿಕೇರಿ: ರಸ್ತೆ ಬದಿ ನಿಂತಿದ್ದ ಯುವತಿಯನ್ನು ಬಲವಂತವಾಗಿ ಎಳೆದೊಯ್ದ ಪ್ರಕರಣವು ಸಾರ್ವಜನಿಕರಿಗೆ ಅಪಹರಣದಂತೆ ಕಂಡು ಕೊನೆಯಲ್ಲಿ ಸ್ನೇಹಿತರೇ ಬೆಟ್ಟಿಂಗ್ ಗಾಗಿ ತಮಾಷೆ ನಡೆಸಿದ ಪ್ರಕರಣವು ಸುಖಾಂತ್ಯ ಕಂಡಿದೆ.
ಮಂಡ್ಯ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿನಿಯಾದ ಈ...
ಕಡಬ: ಬಾರಿನಲ್ಲೇ ಕುಡಿದ ಮತ್ತಿನಲ್ಲಿ ರೊಮ್ಯಾನ್ಸ್.! ವಿಡಿಯೋ ವೈರಲ್.!
ಕಡಬ: ಇಲ್ಲಿನ ಮುಖ್ಯ ಪೇಟೆಯಲ್ಲಿರುವ ಬಾರೊಂದರಲ್ಲಿ ಮಹಿಳೆಯನ್ನು ತಬ್ಬಿಕೊಂಡು ರೊಮ್ಯಾನ್ಸ್ ಮಾಡುತ್ತಿರುವ ವೀಡಿಯೋ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.
ಈ ಘಟನೆ ಮೇ 30 ರಂದು ನಡೆದಿದೆ ಎನ್ನಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಮಹಿಳೆಯನ್ನು ತಬ್ಬಿಕೊಂಡು ಅಶ್ಲೀಲವಾಗಿ...
ಅಕ್ರಮ ಅಡಿಕೆ ಪ್ರವೇಶ ತಡೆಗೆ ಪ್ರಧಾನಮಂತ್ರಿಗೆ ಪತ್ರ ಬರೆದ ಡಾ.ಡಿ.ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ: ದೇಶದೊಳಗೆ ಅಡಿಕೆಯ ಅಕ್ರಮ ಪ್ರವೇಶವನ್ನು ತಡೆಯುವಂತೆ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಡಾ.ಡಿ ವೀರೇಂದ್ರ ಹೆಗ್ಗಡೆ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಗೆ ಪತ್ರದ ಮುಖಾಂತರ ಆಗ್ರಹಿಸಿದ್ದಾರೆ.
ಭಾರತವು ಪ್ರತೀ ವರ್ಷ...
ತನ್ನನ್ನು ತಾನೇ ಮದುವೆಯಾಗಲಿರುವ ಯುವತಿ.! ದೇಶದ ಮೊದಲ ‘ಸ್ವಯಂ ವಿವಾಹ’ ಪ್ರಕರಣ
ಯುವತಿಯೊಬ್ಬಳು ತನ್ನನ್ನು ತಾನೇ ಮದುವೆಯಾಗುತ್ತಿರುವ ಸುದ್ದಿಯೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುಜರಾತ್‌ನ ವಡೋದರಾ ನಗರದಲ್ಲಿ 24 ವರ್ಷದ ಕನ್ಯೆ ಜೂನ್ 11ರಂದು ಗುಜರಾತಿ ಸಾಂಪ್ರದಾಯಿಕ ವಿಧಿ ವಿಧಾನಗಳ ಮೂಲಕ ತನ್ನನ್ನು...
ಬಸ್- ಲಾರಿ ಭೀಕರ ಅಪಘಾತ ; ಪ್ರಯಾಣಿಕರು ಸಜೀವ ದಹನ
https://youtu.be/Ptg3stPQrkE
ಕಲಬುರಗಿ: ಬಸ್ ಮತ್ತು ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಬಸ್ ಗೆ ಬೆಂಕಿ ಹತ್ತಿಕೊಂಡಿದ್ದು, ಹಲವರು ಸಜೀವ ದಹನವಾದ ಘಟನೆ ಕಲಬುರಗಿ ಜಿಲ್ಲೆಯ ಚಾರ್ ಕಮಾನ್ ಬಳಿ ಇಂದು ಬೆಳಗಿನ ಜಾವ...
ವಿಠ್ಠಲ್ ಜೇಸಿ ಶಾಲಾ ಪ್ರಿ-ನರ್ಸರಿ ಕಟ್ಟಡ ಲೋಕಾರ್ಪಣೆ
"ಎಲ್ಲೋ ಹುದುಗಿದ ಯೋಚನೆಗಳು ರೂಪವನ್ನು ತಳೆದಾಗ ಗೋಚರವಾಗಿದ್ದು ಗೋಪುರ ". ವಿಟ್ಲ ಪರಿಸರಕ್ಕೆ ಅವಶ್ಯಕವಾಗಿತ್ತು ಈ ಯೋಚನೆ. ಅನೇಕ ಉದ್ಯೋಗಸ್ತ ದಂಪತಿಗಳಿಗೆ ನಿರಾಳ ನಿಟ್ಟುಸಿರು ಬಿಡುವಂತಾಗಲಿದೆ ಈ ವ್ಯವಸ್ಥೆ.
ವಿಟ್ಲ ಬಸವನ ಗುಡಿಯಲ್ಲಿರುವ ವಿಠ್ಠಲ್...
ವಿಟ್ಲ: ವಿ.ಹಿಂ.ಪ ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂ.ಜಾ.ವೇ ವಿಟ್ಲ ಇದರ ಆಶ್ರಯದಲ್ಲಿ “ಬೃಹತ್...
ವಿಟ್ಲ: ವಿಶ್ವ ಹಿಂದೂ ಪರಿಷತ್ ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂದು ಜಾಗರಣ ವೇದಿಕೆ ವಿಟ್ಲ ಇದರ ಆಶ್ರಯದಲ್ಲಿ ಲವ್ ಜಿಹಾದ್, ಮತಾಂತರ, ಗೋಹತ್ಯೆ, ಸಾಮಾಜಿಕ ಜಾಲತಾಣದಲ್ಲಿ ಹಿಂದು ನಾಯಕರ ಅವಹೇಳನದ ವಿರುದ್ಧ...
ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರರ ವಾಹನಗಳ ಪ್ರವೇಶಕ್ಕೆ ನಿರ್ಭಂಧ.!
ಬೆಳ್ತಂಗಡಿ: ಸೌತಡ್ಕ ದೇವಸ್ಥಾನಕ್ಕೆ ಹಿಂದೂಯೇತರರ ವಾಹನಗಳು ಪ್ರವೇಶಿಸಬಾರದು ಎಂದು ಬ್ಯಾನರ್ ಅಳವಡಿಸಿದ ಘಟನೆ ನಡೆದಿದೆ.
ಹಿಂದೂಗಳ ಶ್ರದ್ಧಾ ಕೇಂದ್ರವಾದ ಪುಣ್ಯ ಕ್ಷೇತ್ರ ಸೌತಡ್ಕದಲ್ಲಿ ಅನ್ಯ ಕೋಮಿನನವರು ಪ್ರವೇಶವನ್ನು ಮಾಡಿ ಭಕ್ತಾಧಿಗಳೊಂದಿಗೆ ಲವ್ ಜಿಹಾದ್ ಹಾಗೂ...
ಇನ್ಸ್ಟಾಗ್ರಾಂನಲ್ಲಿ ‘Sorry’ ಎಂದು ಬರೆದು ಬಿ.ಕಾಂ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ
ಬೆಂಗಳೂರು: ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ 'Sorry' ಎಂದು ಬರೆದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಜ್ಞಾನಭಾರತಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ನಾಗದೇವನಹಳ್ಳಿಯಲ್ಲಿ ಬುಧವಾರ ರಾತ್ರಿ ನಡೆದಿದೆ. ಮನೋಜ್ ಮೃತ ದುರ್ದೈವಿ....
















