Wednesday, October 28, 2026
spot_imgspot_img
spot_imgspot_img
Home Tags Vtvvitla

Tag: vtvvitla

ವಿಟ್ಲ: (ಫೆ. 18) ಯುವಕ ಮಂಡಲ (ರಿ.) ಮಾಡತ್ತಡ್ಕ ಇದರ ಆಶ್ರಯದಲ್ಲಿ ಸಾರ್ವಜನಿಕ ಶ್ರೀ...

https://www.youtube.com/watch?v=8g-nu2oPeI4 ವಿಟ್ಲ: ಯುವಕ ಮಂಡಲ (ರಿ.) ಮಾಡತ್ತಡ್ಕ ವಿಟ್ಲ ಮುಡ್ನೂರು ಇದರ ಆಶ್ರಯದಲ್ಲಿ ಮಾಡತ್ತಡ್ಕ ಶ್ರೀ ಮಲರಾಯ, ಶ್ರೀ ಮೂವರ್ ದೈವಂಗಳ ನೇಮದ ಪ್ರಯುಕ್ತ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ, ಸಾಂಸ್ಕೃತಿಕ ಮತ್ತು ಧಾರ್ಮಿಕ...

ಕಾರ್ಯಕರ್ತರು ಹಾರ ಹಾಕಿದಾಗ ಕೆಳಗೆ ಬಿದ್ದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್

ಅಮೃತಸರ: ಪಂಜಾಬಿನಲ್ಲಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್ ಅವರಿಗೆ ಕಾರ್ಯಕರ್ತರು ಹಾರ ಹಾಕುವಾಗ ಬ್ಯಾಲೆನ್ಸ್ ತಪ್ಪಿ ಸೋಫಾದ ಮೇಲೆ ಬಿದ್ದ ಘಟನೆ ವರದಿಯಾಗಿದೆ. ಈ ಕುರಿತ ವಿಡಿಯೋ...

ಮದುವೆ ದಿಬ್ಬಣದ ಟೆಂಪೊ ಪಲ್ಟಿ; ಐದಕ್ಕೂ ಹೆಚ್ಚು ಮಂದಿಗೆ ಗಾಯ..!

ಕಾರವಾರ: ಇಲ್ಲಿನ ಕುಮಟಾ ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮದುವೆ ದಿಬ್ಬಣದ ಜನರನ್ನು ಕರೆದೊಯ್ಯುತ್ತಿದ್ದ ಟೆಂಪೋ ಪಲ್ಟಿಯಾಗಿ ಐದಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ. ನಗರದ ಹೊರಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊಂಡಿರುವ...

ಹಾವುಗಳನ್ನೇ ಹಸಿ – ಹಸಿಯಾಗಿ ತಿಂಡಿಯ ತರಹ ತಿನ್ನುವ ವಿಚಿತ್ರ ವ್ಯಕ್ತಿ..!

ಒಬ್ಬೊಬ್ಬರ ಆಹಾರ ಪದ್ಧತಿಯೂ ಸಹ ಒಂದೊಂದು ರೀತಿ ಇರುತ್ತದೆ. ಅದರಲ್ಲೂ ಚೀನಾ ಹೆಸರು ಹೇಳಿದಾಗ ಮೊದಲು ನೆನಪಿಗೆ ಬರುವುದು ಚೀನಾದವರು ನೆಲದ ಮೇಲೆ ನಡೆಯುವ, ನೀರಿನಲ್ಲಿ ವಾಸಿಸುವ, ಆಕಾಶದಲ್ಲಿ ಹಾರಾಡುವ ಪ್ರತಿಯೊಂದು ಜೀವಿಯನ್ನೂ...

ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳಿಂದ ದಾಳಿ, ಓರ್ವ ಅರೆಸ್ಟ್..!

ನೆಲಮಂಗಲ: ಬೆಂಗಳೂರು ಉತ್ತರ ತಾಲೂಕಿನ ಬೈಯಂಡಹಳ್ಳಿಯಲ್ಲಿ ನಕಲಿ ನಂದಿನಿ ತುಪ್ಪದ ಅಡ್ಡೆ ಮೇಲೆ ಕೆಎಂಎಫ್ ಅಧಿಕಾರಿಗಳು ದಾಳಿ ನಡೆಸಿದ್ದು ರಾಜಸ್ಥಾನ ಮೂಲದ ಆರೋಪಿ ಬಾಬುಲಾಲ್(40) ಬಂಧನವಾಗಿದೆ. ಬಂಧಿತನಿಂದ 15 ಲಕ್ಷ ರೂಪಾಯಿ ಮೌಲ್ಯದ...

ಉಡುಪಿ: ಕಾಮಗಾರಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಗುಳುಂ..! ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹ

ಉಡುಪಿ: ಬೈರಂಪಳ್ಳಿ ಪಂಚಾಯತ್ ವ್ಯಾಪ್ತಿಯಲ್ಲಿ ಕಾಮಗಾರಿ ಮಾಡದೇ ಬಿಲ್ ಮಂಜೂರು ಮಾಡಿ ಭ್ರಷ್ಟಾಚಾರ ಮೆರೆದ ಘಟನೆ ನಡೆದಿದೆ. ಸಾಂತ್ಯಾರು ಗೋಪಾಲಕೃಷ್ಣ ಮಠದ ತಡೆಗೋಡೆ ರಚನೆ ಹಾಗೂ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಕಾಮಗಾರಿ ನಿರ್ವಹಿಸದೆ...

ವಿಟ್ಲ: ಫೆ.18ರಂದು ಕುದ್ರಿಯ ಶ್ರೀ ಮಲರಾಯಿ ದೈವದ ವರ್ಷಾವಧಿ ಜಾತ್ರೆ

ವಿಟ್ಲ: ಬಂಟ್ವಾಳ ತಾಲೂಕು, ಕೊಳ್ನಾಡು ಗ್ರಾಮದ ಕುದ್ರಿಯ ಶ್ರೀ ಮಲರಾಯಿ ದೈವದ ವರ್ಷಾವಧಿ ಜಾತ್ರೆ ಫೆ.18ರ ಶುಕ್ರವಾರದಂದು ಜರುಗಲಿದೆ. ಕಾರ್ಯಕ್ರಮಗಳ ವಿವರ: ರಾತ್ರಿ ಘಂಟೆ 07.00ಕ್ಕೆ ಕೊಟ್ಟದಾಯನ ನೇಮ, 09.00ಕ್ಕೆ ಅನ್ನಸಂತರ್ಪಣೆ, 10.00ಕ್ಕೆ ವಲಸರಿ...

ಮಲ್ಪೆ: ರೆಸಾರ್ಟ್ ವೊಂದರಲ್ಲಿ ಅನ್ಯಕೋಮಿನ ಜೋಡಿ ಪತ್ತೆ; ಪೊಲೀಸರಿಗೊಪ್ಪಿಸಿದ ಭಜರಂಗದಳ ಕಾರ್ಯಕರ್ತರು..!

ಮಲ್ಪೆ: ಇಲ್ಲಿನ ಬಡನಿಡಿಯೂರಿನಲ್ಲಿನ ರೆಸಾರ್ಟ್'ವೊಂದರಲ್ಲಿ ಅನ್ಯಕೋಮಿನ ಜೋಡಿಯೊಂದನ್ನು ಭಜರಂಗದಳ ಕಾರ್ಯಕರ್ತರು ಪತ್ತೆಹಚ್ಚಿ ಮಲ್ಪೆ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಬ್ರಹ್ಮಾವರದ ಹಿಂದೂ ಯುವತಿ ಹಾಗೂ ಹುಬ್ಬಳ್ಳಿಯ ಅನ್ಯಕೋಮಿನ ಯುವಕ ರೆಸಾರ್ಟ್'ನಲ್ಲಿ ಕಳೆದ ರಾತ್ರಿ ಕೊಠಡಿ ಬುಕ್...

ತಂದೆಯ ತಿಥಿ ಕಾರ್ಯದ ದಿನದಂದೇ ಮಗಳು ದಾರುಣ ಸಾವು..!

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮನ ಕಲಕುವ ಘಟನೆಯೊಂದು ನಡೆದಿದೆ. ತಂದೆಯ ತಿಥಿ ಕಾರ್ಯದ ದಿನವೇ ಮಗಳ ದಾರುಣ ಸಾವಾಗಿದೆ. ತಿಥಿ ಕಾರ್ಯಕ್ಕೆಂದು ಅಡುಗೆ ಮಾಡುವಾಗ ಗ್ಯಾಸ್ ಸೋರಿಕೆಯಾಗಿ ಅನಾಹುತ ಸಂಭವಿಸಿದ್ದು ಪರಮೇಶ್ವರಿ(42)...

ದೇವಸ್ಥಾನಗಳಲ್ಲಿ ಗಂಟೆ ಜಾಗಟೆ ಶಬ್ದ ನಿರ್ಬಂಧದ ಆದೇಶವನ್ನು ಹಿಂಪಡೆದ ಧಾರ್ಮಿಕ ದತ್ತಿ ಇಲಾಖೆ..!

ಬೆಂಗಳೂರು: ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ದೇವಸ್ಥಾನಗಳಲ್ಲಿ ಜಾಗಟೆ, ಗಂಟೆ, ಶಂಖ, ಊದುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ. ಹಾಗಾಗಿ ಅವುಗಳನ್ನು ಬಳಸದಂತೆ ನಿರ್ಬಂಧ ವಿಧಿಸಿದ ಆದೇಶವನ್ನು ಧಾರ್ಮಿಕ ದತ್ತಿ ಇಲಾಖೆ ಹಿಂಪಡದಿದೆ...
error: Content is protected !!