Tag: vtvvitla
ಬೆಳ್ತಂಗಡಿ: 18 ಅಡಿ ಎತ್ತರದಿಂದ ಬಿದ್ದು ಪೇಯಿಂಟರ್ ಸಾವು
ಬೆಳ್ತಂಗಡಿ: ಸುಮಾರು 18 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಪೇಯಿಂಟರ್ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ.
ಮೃತ ವ್ಯಕ್ತಿಯನ್ನು ಉಜಿರೆಯ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ಎಂದು ಗುರುತಿಸಲಾಗಿದೆ.
ಸುಮಾರು ಒಂದು ತಿಂಗಳ...
ಲೆಬನಾನ್ನಲ್ಲಿ ಪ್ಯಾಲೆಸ್ತೀನಿಯನ್ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ಡ್ರೋನ್ ದಾಳಿ; 13 ಜನ ಸಾವು,...
ರಮಲ್ಲಾ: ದಕ್ಷಿಣ ಲೆಬನಾನ್ನಲ್ಲಿರುವ ಪ್ಯಾಲೆಸ್ತೀನಿಯರ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ್ದು 13 ಮಂದಿ ಸಾವನ್ನಪ್ಪಿ, ಹಲವು ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕರಾವಳಿ ನಗರ ಸಿಡಾನ್ನ ಹೊರವಲಯದಲ್ಲಿರುವ ಐನ್ ಎಲ್-ಹಿಲ್ವೆ...
ಕೇಪು-ಅಳಿಕೆ ಯಕ್ಷ ಜಾತ್ರೆಗೆ ಮತ್ತೆ ಚಾಲನೆ
ಕೇಪು :-ಯಕ್ಷಮಿತ್ರರು ಕೇಪು- ಅಳಿಕೆ ಇದರ ಆಶ್ರಯದಲ್ಲಿ ದಿನಾಂಕ 30-11-2025 ನೇ ಆದಿತ್ಯವಾರದಂದು ಕೇಪು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ, ಹನುಮಗಿರಿ ಇವರಿಂದ ಯಕ್ಷಗಾನ ಹಾಗೂ...
ವಿಟ್ಲ ಪಡ್ನೂರು: ಮಾರ್ನಬೈಲು ಹೆದ್ದಾರಿಯ ಕಡಂಬು ಸೇತುವೆ ಬಳಿ ತ್ಯಾಜ್ಯಗಳ ರಾಶಿ, ದುರ್ನಾತ- ಬ್ಯಾನರ್...
ವಿಟ್ಲ ಪಡ್ನೂರು ಗ್ರಾ. ಪಂ ಅಧಿಕಾರಿಗಳು, ಆಡಳಿತ ಸದಸ್ಯರಿಂದ ವರದಿಗೆ ಸ್ಪಂದನೆ
ವಿಟ್ಲ ಪಡ್ನೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮಾರ್ನಬೈಲು ಹೆದ್ದಾರಿಯ ಕಡಂಬು ಸೇತುವೆ ಬಳಿ ಬೇಕಾಬಿಟ್ಟಿ ಕಸ, ತ್ಯಾಜ್ಯ ಎಸೆಯುತ್ತಿದ್ದು, ಈ ಬಗ್ಗೆ...
ಪುತ್ತೂರು: (ನ.19) ವಾಜಪೇಯಿಯವರು 1991ರಲ್ಲಿ ಪುತ್ತೂರಿನಲ್ಲಿ ಭಾಷಣ ಮಾಡಿದ ಜಾಗದಲ್ಲೇ ಅಟಲ್ ವಿರಾಸತ್ ಕಾರ್ಯಕ್ರಮ
ಪುತ್ತೂರು: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ 100 ನೇ ವರ್ಷದ ಜನ್ಮಶತಾಬ್ದಿ ಹಿನ್ನಲೆಯಲ್ಲಿ ನವೆಂಬರ್ 19 ರಂದು ಅಟಲ್ ವಿರಾಸತ್ ಕಾರ್ಯಕ್ರಮ ಪುತ್ತೂರು ವೆಂಕಟರಮಣ ದೇವಸ್ಥಾನದ ಬಳಿಯ ಮೈದಾನದಲ್ಲಿ ನಡೆಯಲಿದೆ.
ಬೆಳಗ್ಗೆ 9.30ಕ್ಕೆ...
ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ
ವಿಟ್ಲ: ವಿಟ್ಠಲ ಎಜುಕೇಶನ್ ಸೊಸೈಟಿ ಇದರ ಪ್ರೌಢಶಾಲಾ ವಿಭಾಗದ ವಾರ್ಷಿಕೋತ್ಸವ ವಿಟ್ಠಲ ಪದವಿ ಪೂರ್ವ ಕಾಲೇಜಿನ ಸುವರ್ಣ ರಂಗ ಮಂದಿರದಲ್ಲಿ ನಡೆಯಿತು.
ಈ ಕಾರ್ಯಕ್ರಮವನ್ನು ಮೈಸೂರು ಪ್ರೀಮಿಯರ್ ಇಲ್ಯುಮಿನೇಶನ್ನ ಮ್ಯಾನೇಜಿಂಗ್ ಪಾರ್ಟ್ ನರ್ ಜಾರ್ಜ್...
ವಿಟ್ಲ: (ನ.21-27) ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ಷಷ್ಠಿ ಮಹಾರಥೋತ್ಸವ
ವಿಟ್ಲ: ಶ್ರೀಮತ್ ಅನಂತೇಶ್ವರ ದೇವಸ್ಥಾನದಲ್ಲಿ ವರ್ಷಂಪ್ರತಿಯಂತೆ ಶ್ರೀ ದೇವಳದ ಷಷ್ಠಿ ಮಹಾರಥೋತ್ಸವವು ದಿನಾಂಕ ನವೆಂಬರ್ 21-11-2025ನೇ ಶುಕ್ರವಾರದಿಂದ ದಿನಾಂಕ 27-11-2025ನೇ ಗುರುವಾರದವರೆಗೆ ನಡೆಯಲಿದೆ.
ದಿನಾಂಕ: 21-11-2025ನೇ ಶುಕ್ರವಾರ ಪ್ರಾತಃಕಾಲ 6.00ಕ್ಕೆ ಆದಿಸ್ಥಳ ವನಭೋಜನದಿಂದ ಮೃತ್ತಿಕೆ...
ಉಡುಪಿ: ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪ; ಶಿಕ್ಷಕ ವಜಾ
ಉಡುಪಿ: ವಿದ್ಯಾರ್ಥಿಗಳಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಶಿಕ್ಷಕನ್ನೊಬ್ಬನನ್ನು ವಜಾ ಮಾಡಿರುವ ಘಟನೆ ಕಾರ್ಕಳದ ಮಿಯಾರು ಗ್ರಾಮದಲ್ಲಿ ನಡೆದಿದೆ.
ಮಿಯಾರು ಮೊರಾರ್ಜಿ ದೇಸಾಯಿ ಇಂಗ್ಲೀಷ್ ಮೀಡಿಯಂ ವಸತಿ ಶಾಲೆಯಲ್ಲಿ ಈ ಘಟನೆ ನಡೆದಿದೆ. ಕಲಬುರ್ಗಿ...
ಕಾರವಾರ: ಬೀಚ್ನಲ್ಲಿ ಮುಳುಗುತಿದ್ದ ವಿದೇಶಿ ಮಹಿಳೆಯ ರಕ್ಷಣೆ
ಕಾರವಾರ: ಕುಮಟಾ ತಾಲೂಕಿನ ಕುಡ್ಲೇ ಬೀಚ್ನಲ್ಲಿ ಮುಳುಗುತಿದ್ದ ವಿದೇಶಿ ಮಹಿಳೆಯನ್ನು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ.
ಕಜಕಿಸ್ತಾನ ಮೂಲದ ಐದಾಲಿ (25) ರಕ್ಷಣೆಗೊಳಗಾದ ಮಹಿಳೆ. ದಂಪತಿ ಕುಡ್ಲೆ ಬೀಚ್ನಲ್ಲಿ ಈಜಲು ಹೋದಾಗ ಐದಾಲಿ ಅಲೆಗೆ ಸಿಲುಕಿದ್ದರು....
ಬೆಳಗಾವಿ ಮೃಗಾಲಯದಲ್ಲಿ ಮತ್ತೊಂದು ಕೃಷ್ಣಮೃಗ ಮೃತ್ಯು; ಸಾವಿನ ಸಂಖ್ಯೆ 31ಕ್ಕೆ ಏರಿಕೆ
ಬೆಳಗಾವಿ: ರಾಣಿ ಚನ್ನಮ್ಮ ಕಿರು ಮೃಗಾಲಯದಲ್ಲಿ ಬ್ಯಾಕ್ಟೀರಿಯದಿಂದ ಮೃತಪಟ್ಟ ಕೃಷ್ಣ ಮೃಗಗಳ ಸಾವಿನ ಸರಣಿ ಮುಂದುವರಿದಿದ್ದು, ಸಾವಿನ ಸಂಖ್ಯೆ 31ಕ್ಕೆ ಏರಿಕೆಯಾಗಿದೆ.
ಉಳಿದ 7 ಕೃಷ್ಣ ಮೃಗಗಳನ್ನ ಉಳಿಸಲು ವೈದ್ಯರು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ....
















