Monday, June 17, 2024
spot_imgspot_img
spot_imgspot_img

ಉರಿಮಜಲು: (ಮೇ.27) ಗ್ರೌಂಡ್‌ ಮ್ಯಾಟ್‌ಗಳ ರಾಯಲ್ ಪ್ಲೇ (play smart) ಸಂಸ್ಥೆ ಶುಭಾರಂಭ

- Advertisement -G L Acharya panikkar
- Advertisement -

ವಿವಿಧ ಕ್ರೀಡೆಗಳಿಗೆ ಬೇಕಾದ ಗ್ರೌಂಡ್‌ ಮ್ಯಾಟ್‌ಗಳನ್ನೊಳಗೊಂಡ ರಾಯಲ್ ಪ್ಲೇ (play smart) ಸಂಸ್ಥೆಯು ವಿಟ್ಲ ಉರಿಮಜಲು ಇಲ್ಲಿನ ಲಕ್ಷ್ಮೀ ಫ್ಯೂಯೆಲ್‌ ಹತ್ತಿರದ ಕಟ್ಟಡದಲ್ಲಿ ಮೇ.27 ನೇ ಸೋಮವಾರದಂದು ಶುಭಾರಂಭಗೊಳ್ಳಲಿದೆ.

ಶುಭಾರಂಭದಲ್ಲಿ ಸಭಾಧ್ಯಕ್ಷ ಯು ಟಿ ಖಾದರ್‌, ಶಾಸಕ ಅಶೋಕ್‌ ಕುಮಾರ್‌ ರೈ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮಾಜಿ ಸಚಿವ ರಮಾನಾಥ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಎಂ ಎಸ್‌ ಮಹಮ್ಮದ್‌ ಸೇರಿದಂತೆ ಹಲವು ಗಣ್ಯರ ಗೌರವ ಉಪಸ್ಥಿತಿಯಲ್ಲಿ ಶುಭಾರಂಭ ಕಾರ್ಯಕ್ರಮ ಜರುಗಲಿದೆ.

ಫೂಟ್‌ಬಾಲ್‌, ಬ್ಯಾಡ್ಮಿಂಟನ್‌, ಕ್ರಿಕೆಟ್‌, ವಾಲಿಬಾಲ್‌ ಸೇರಿದಂತೆ ಇನ್ನಿತರ ಕ್ರೀಡೆಗಳಿಗಾಗಿ ಉತ್ತಮ ಗುಣಮಟ್ಟದ ವಿವಿಧ ವಿನ್ಯಾಸದ ನೂತನ ಶೈಲಿಯ ಗ್ರೌಂಡ್‌ ಮ್ಯಾಟ್‌ಗಳು ದೊರೆಯಲಿದೆ.

- Advertisement -

Related news

error: Content is protected !!