Thursday, July 23, 2026
spot_imgspot_img
spot_imgspot_img

ವಿಟ್ಲ: ಭಾರತೀಯ ಜನತಾ ಪಾರ್ಟಿ ಮಹಾ ಶಕ್ತಿ ಕೇಂದ್ರ ವತಿಯಿಂದ ದಿ| ಎಲ್‌.ಎನ್‌ ಕುಡೂರುರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಹೃದಯಾಘಾತದಿಂದ ನಿಧನರಾದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋಧಾರ ಸಮಿತಿಯ ಅಧ್ಯಕ್ಷರು ಶಾಲಾ ಸಂಚಾಲಕರಾದ ದಿ| ಎಲ್‌.ಎನ್‌ ಕುಡೂರುರವರಿಗೆ ಭಾರತೀಯ ಜನತಾ ಪಾರ್ಟಿ ವಿಟ್ಲ ,ಮಹಾ ಶಕ್ತಿ ಕೇಂದ್ರ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಮಹಾ ಶಕ್ತಿ ಅಧ್ಯಕ್ಷ ಅರುಣ್ ವಿಟ್ಲ ಕಾರ್ಯದರ್ಶಿ ಕರುಣಾಕರ ನೈತೊಟ್, ಮೋಹನ್ ದಾಸ್ ಉಕುಡ, ರಾಮದಾಸ್ ಶೆಣೈ, ನರಸಪ್ಪ ಪೂಜಾರಿ, ಹರೀಶ್ ಸಿ ಎಚ್, ವೀರಪ್ಪ ಗೌಡ್ರು, ಲೋಕನಾಥ್ ಶೆಟ್ಟಿ ,ಚಂದ್ರಕಾಂತಿ ಶೆಟ್ಟಿ, ಜತ್ತಪ್ಪ ಗೌಡ, ಜಗದೀಶ್ ಪಾಣೆಮಜಲು, ಪದ್ಮನಾಭಕಟ್ಟೆ, ಪಟ್ಟಣ ಪಂಚಾಯತಿಯ ಸದಸ್ಯರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!