Wednesday, July 22, 2026
spot_imgspot_img
spot_imgspot_img

ವಿಟ್ಲ ಮುಡ್ನೂರು ಗ್ರಾಂ. ಪಂ ಕಛೇರಿಯಲ್ಲಿ ಕೋವಿಡ್ ಲಸಿಕಾ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್ ಕಛೇರಿಯಲ್ಲಿ ಕೋವಿಡ್ ಡೋಸ್ ನೀಡುವ ಕಾರ್ಯಕ್ರಮ ನಡೆಯಿತು. 130 ಕ್ಕೂ ಅಧಿಕ ಮಂದಿ ಡೋಸ್‌ನ ಪ್ರಯೋಜನ ಪಡೆದುಕೊಂಡರು.

45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲಾಗಿದ್ದು, ನೋಂದಾವಣೆ ಮಾಡದಿದ್ದರೂ ಸ್ಥಳದಲ್ಲಿಯೇ ಅನೇಕ ಮಂದಿಗೆ ಲಸಿಕೆ ನೀಡಲಾಯಿತು.

- Advertisement -

Related news

error: Content is protected !!