- Advertisement -
- Advertisement -




ವಿಟ್ಲ: ಹಿಂದೂ ಯುವ ಸೇನೆ ವಿಟ್ಲ ಅರ್ಪಿಸುವ ಮಹಾಶಿವರಾತ್ರಿಯ ಪ್ರಯುಕ್ತ ” ರಂಗ ಸಾರಥಿ” ಪುರುಷೋತ್ತಮ ಕೊಯಿಲ ಸಾರಥ್ಯದ ’ಪ್ರಶಸ್ತಿ ವಿಜೇತ’ ತೆಲಿಕೆದ ಕಲಾವಿದೆರ್ ಕೊಯಿಲ ಅಭಿನಯದ ” ಪಂಡ ಕೇನುಜೆರ್” ತುಳು ಹಾಸ್ಯಮಯ ನಾಟಕ ಫೆ. 26ನೇ ಬುಧವಾರ ರಾತ್ರಿ 8:00ಕ್ಕೆ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ರಥಗದ್ದೆಯಲ್ಲಿ ನಡೆಯಲಿದೆ.

- Advertisement -