Thursday, April 25, 2024
spot_imgspot_img
spot_imgspot_img

ವಿಟ್ಲ ಜಾತ್ರೋತ್ಸವದ ಪ್ರಯುಕ್ತ ಆರ್ ಕೆ ಆರ್ಟ್ಸ್ ಚಿನ್ನರ ಮನೆ (ರಿ) ವಿಟ್ಲ ಇವರಿಂದ “ನೃತ್ಯ ಸಂಭ್ರಮ- 2021”

- Advertisement -G L Acharya panikkar
- Advertisement -

ವಿಟ್ಲ: ಜಾತ್ರೋತ್ಸವದ ಪ್ರಯುಕ್ತ ಜ.19 ರಂದು ಸಂಜೆ 7 ರಿಂದ ವಿಟ್ಲ ಶ್ರೀ ಪಂಚಲಿಗೇಶ್ವರ ದೇವರ ರಥ ಗದ್ದೆಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ರಾಜೇಶ್ ವಿಟ್ಲ ನಿರ್ದೇಶನದ ಆರ್ ಕೆ ಆರ್ಟ್ಸ್ ಚಿನ್ನರ ಮನೆ (ರಿ) ವಿಟ್ಲ ಇವರಿಂದ ಶಿವರಾಮ ಅಳಿಕೆ ಸಹ ನಿರ್ದೇಶನದ “ನೃತ್ಯ ಸಂಭ್ರಮ- 2021” ನಡೆಯಲಿದೆ.

- Advertisement -

Related news

error: Content is protected !!