Sunday, July 19, 2026
spot_imgspot_img
spot_imgspot_img

ವಿಟ್ಲ: (ಅ.2) ಡಾಟ್‌ ಡ್ಯಾನ್ಸ್‌ ವಿಟ್ಲ ಆಶ್ರಯದಲ್ಲಿ ವಿಟ್ಲ ದಸರಾ ಪ್ರಯುಕ್ತ ಹುಲಿವೇಷ ಸ್ಟೇಜ್ ಶೋ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಡಾಟ್‌ ಡ್ಯಾನ್ಸ್‌ ಆಶ್ರಯದಲ್ಲಿ ವಿಟ್ಲ ದಸರಾ ಪ್ರಯುಕ್ತ ಹುಲಿವೇಷ ಸ್ಟೇಜ್ ಶೋ ಕಾರ್ಯಕ್ರಮ ಅ. 2ರಂದು ಸಂಜೆ 5 ಗಂಟೆಗೆ ನಡೆಯಲಿದೆ. ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.

ಅ. 2 ರಂದು ಸಂಜೆ 5 ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಇಂಡಿಯನ್‌ ಹಿಪಾಪ್‌ ಚಾಂಪಿಯನ್‌ಶಿಪ್‌ ಟಾಪ್‌ 10 ಖ್ಯಾತಿಯ ವಿಟ್ಲದ ಸುಪ್ರಸಿದ್ಧ ಡಾಟ್‌ ಡ್ಯಾನ್ಸ್‌ ತಂಡದವರಿಂದ ವಿಭಿನ್ನ ಶೈಲಿಯಲ್ಲಿ ಹುಲಿ ವೇಷ ಸ್ಟೇಜ್‌ ಶೋ ನಡೆಯಲಿದೆ. ವಿ.ಜೆ ಅಶ್ವಿನಿ ಪೆರುವಾಯಿ ಇವರ ನಿರೂಪಣೆಯಲ್ಲಿ ಮೂಡಿ ಬರುವ ಈ ಕಾರ್ಯಕ್ರಮದಲ್ಲಿ ಹಲವು ಗಣ್ಯರು ಭಾಗವಹಿಸಲಿದ್ದಾರೆ.

- Advertisement -

Related news

error: Content is protected !!