Thursday, July 23, 2026
spot_imgspot_img
spot_imgspot_img

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ವಿಟ್ಲ ಘಟಕ ವತಿಯಿಂದ ಪೊಲೀಸ್‌ ಠಾಣೆಗೆ 100 ಕುರ್ಚಿ ಹಾಗೂ ಟೇಬಲ್‌ ಕೊಡುಗೆ

- Advertisement -
- Advertisement -

ವಿಟ್ಲ: ದ.ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ) ವಿಟ್ಲ ಘಟಕ ವತಿಯಿಂದ ವಿಟ್ಲ ಪೊಲೀಸ್‌ ಠಾಣೆಗೆ ವಿಟ್ಲ ಠಾಣಾ ಎಸ್‌.ಐ ರಾಮಕೃಷ್ಣ, ಹಾಗೂ ರತನ್‌, ಸಿಬ್ಬಂದಿ ರಕ್ಷಿತ್‌ ಶೆಟ್ಟಿಯವರ ಸಮ್ಮುಖದಲ್ಲಿ 100 ಕುರ್ಚಿ ಹಾಗೂ ಭೋಜನಕ್ಕಾಗಿ 2 ಟೇಬಲ್ ಕೊಡುಗೆಯಾಗಿ ನೀಡಲಾಯಿತು.

ಈ ವೇಳೆ ಜಿಲ್ಲಾ ಅಧ್ಯಕ್ಷರು ಬಾಬು ಕೆ ವಿ, ಲ.ಸಂಜೀವ ಪೂಜಾರಿ, ಗೌರವಾಧ್ಯಕ್ಷರು, ಅಧ್ಯಕ್ಷರು, ಚಂದ್ರಹಾಸ ಸುವರ್ಣ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!