Monday, July 20, 2026
spot_imgspot_img
spot_imgspot_img

ವಿಟ್ಲ: (ಡಿ.22) ಕಲ್ಲಕಟ್ಟ ಶ್ರೀ ಮಂಜುನಾಥ ಸಂಕೀರ್ಣದಲ್ಲಿ ರಕ್ಷಾ ಕ್ಲಿನಿಕ್‌ ಶುಭಾರಂಭ

- Advertisement -
- Advertisement -

ವಿಟ್ಲ: ರಕ್ಷಾ ಕ್ಲಿನಿಕ್‌ ಡಿಸೆಂಬರ್‌ 22-12-2025ನೇ ಸೋಮವಾರ ಬೆಳಿಗ್ಗೆ 11:30ಕ್ಕೆ ಶ್ರೀ ಮಂಜುನಾಥ ಸಂಕೀರ್ಣ ಕಲ್ಲಕಟ್ಟ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ.

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠಾಧೀಶರಾದ ಪರಮಪೂಜ್ಯ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

24 ಗಂಟೆ ತಜ್ಞ ವೈದ್ಯರು ಲಭ್ಯವಿರುತ್ತಾರೆ.

*ಬೆಡ್‌ ಸೌಲಭ್ಯ
*ಡ್ರಿಪಸ್‌
*ಇಸಿಜಿ
*ಎಕ್ಸ್‌-ರೇ
*ಆಕ್ಸಿಜನ್‌
*ನೆಬಲೈಸೇಶನ್‌

ರಕ್ತ ಪರೀಕ್ಷೆ:
*ಬಯೋಕೆಮಿಸ್ಟ್ರಿ
*ಲಿವರ್‌ ಫಂಕ್ಷನ್‌ ಪರೀಕ್ಷೆ
*ಥೈರಾಯ್ಡ್‌ ಪರೀಕ್ಷೆ ಲಭ್ಯವಿದೆ.

ಸ್ಥಳ:
ಶ್ರೀ ಮಂಜುನಾಥ ಸಂಕೀರ್ಣ
ಕಲ್ಲಕಟ್ಟ ವಿಟ್ಲ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9686924889

- Advertisement -

Related news

error: Content is protected !!