Wednesday, July 22, 2026
spot_imgspot_img
spot_imgspot_img

ವಿಟ್ಲ: ಮದರ್‌‌ ಇಂಡಿಯಾ ನೂತನ ಕಛೇರಿಯ ಉದ್ಘಾಟನಾ ಸಮಾರಂಭ

- Advertisement -
- Advertisement -

ವಿಟ್ಲ: ಮದರ್‌‌ ಇಂಡಿಯಾ ನೂತನ ಕಛೇರಿಯ ಉದ್ಘಾಟನಾ ಸಮಾರಂಭ ವಿ.ಹೆಚ್‌‌. ಕಾಂಪ್ಲೆಕ್ಸ್‌‌ ಪುತ್ತೂರು ರಸ್ತೆ ವಿಟ್ಲದಲ್ಲಿ ನಡೆಯಿತು.

ಕೃಷ್ಣಯ್ಯ ಕೆ ಅರಮನೆ ವಿಟ್ಲ, ವಿಟ್ಲ ಕೇಂದ್ರ ಜುಮಾ ಮಸೀದಿ ಖತೀಬರು ಬಹು] ಆರೀಫ್ ಬಾಖವಿ, ಟೌನ್‌ ಮಸೀದಿ ಖತೀಬರು ಅಬ್ಬಾಸ್‌ ಮದನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಜ। ಎಂ ಎಸ್ ಮಹಮ್ಮದ್, ಕೇಂದ್ರ ಜುಮಾ ಮಸೀದಿ ವಿಟ್ಲ ಅಧ್ಯಕ್ಷ ಜ। ಅಶ್ರಫ್ ಮಹಮ್ಮದ್ ಪೊನ್ನೋಟ್ಟು, ಆರ್.ಎಸ್ ಎಂಟರ್ ಪ್ರೈಸಸ್ ವಿಟ್ಲ ಮಾಲಕ ಪಿ. ರಮೇಶ್ ಕುಮಾರ್, ವಿ.ಎಚ್.ಕಾಂಪ್ಲೆಕ್ಸ್ ಮಾಲಕ ಜ|ವಿ. ಎಚ್‌ ಅಶ್ರಫ್‌, ವಿಟ್ಲ ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಅಧ್ಯಕ್ಷ ಬಾಬು ಕೆ, ಎಂ ಫ್ರೆಂಡ್ಸ್ ಮಂಗಳೂರು ಸ್ಥಾಪಕಾಧ್ಯಕ್ಷ ಜ। ರಶೀದ್ ವಿಟ್ಲ, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜ. ವಿಕೆಎಂ ಅಶ್ರಫ್‌‌, ಸ್ಥಾಯಿ ಸಮಿತಿ ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷ ರವಿಪ್ರಕಾಶ್, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಜ| ಅಝೀಜ್ ಸನ, ವಿಟಿವಿ ಮೀಡಿಯಾ ನೆಟ್ ವರ್ಕ್ ವಿಟ್ಲ ಆಡಳಿತ ನಿರ್ದೇಶಕ ರಾಮ್‌ದಾಸ್‌‌ ಶೆಟ್ಟಿ, ಉದ್ಯಮಿ ಜ|ಜಮ್ಮರ್‌ ಸುಳ್ಯ, ಡಿ. ಗ್ರೂಪ್‌ ವಿಟ್ಲ ಅಧ್ಯಕ್ಷ ಜ| ಶಾಕೀರ್‌‌‌‌ ಅಳಕೆಮಜಲು, ಸಾಮಾಜಿಕ ಮುಖಂಡ ಜ। ಕಲಂದರ್ ಪರ್ತಿಪ್ಪಾಡಿ, ವಿಟ್ಲ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ಶ್ರೀನಿವಾಸ್ ಶೆಟ್ಟಿ ಕೊಲ್ಯ, ನೂರುಲ್ ಹುದಾ ಜುಮ್ಮಾ ಮಸೀದಿ ನೆಲ್ಲಿಗುಡ್ಡೆ ಅಧ್ಯಕ್ಷ ಜ। ಅಬೂಬಕ್ಕರ್ ನೆಲ್ಲಿಗುಡ್ಡೆ, ದರ್ಬಾರ್ ಕಾಂಪ್ಲೆಕ್ಸ್ ಮಾಲಕ ಜ। ಹಾಜಿ ಮೊಯ್ದಿನ್ ಶಾಫಿ ಕಂಬಳಬೆಟ್ಟು, ಯೂತ್ ಕಾಂಗ್ರೆಸ್ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಜ| ಅಬ್ದುಲ್‌ ಸಮದ್‌, ಅಳಿಕೆ ಗ್ರಾ.ಪಂ ಅಧ್ಯಕ್ಷ ಪದ್ಮನಾಭ ಪೂಜಾರಿ ಸಣ್ಣಗುತ್ತು, ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ಜ। ಹಸೈನಾ‌ರ್ ನೆಲ್ಲಿಗುಡ್ಡೆ, ಲಯನ್ಸ್ ಕ್ಲಬ್ ವಿಟ್ಲ ಅಧ್ಯಕ್ಷ ರಜತ್ ಆಳ್ವ, ಸಮರ್ಪಣ್ ವಿಟ್ಟ ಅಧ್ಯಕ್ಷ ಯಶವಂತ ಪೂಜಾರಿ, ವಿಟ್ಲ ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ ಮಹಮ್ಮದ್ ಇಟ್ಬಾಲ್ ಹಾನೆಸ್ಟ್, ಉಬೈದ್ ವಿಟ್ಲ ಬಝಾರ್, PWD ಕಾಂಟ್ರಾಕ್ಸ್‌ ಫಹಾದ್, ಉದ್ಯಮಿ ಅಸಿಫ್ ಬೆಳ್ತಂಗಡಿ, ವಿಟ್ಲ ಜಮಾತ್ ಯೂತ್ ವಿಂಗ್ ಫಹಾದ್ ರಫೀಕ್ ಪೊನ್ನೋಟ್ಟು, ಹರ್ಷದ್ ಸರಾವು, ಮಾಜಿ ಗ್ರಾ.ಪಂ ಸದಸ್ಯ ಶೇಖ್ ಅಲಿ ಸೇರಾಜೆ, ಉದ್ಯಮಿ ಸಮೀರ್ ಪಳಿಕೆ, ಉದ್ಯಮಿ ರಫೀಕ್ ಕಂಬಳಬೆಟ್ಟು, ವಿ.ಕೆ.ಎಮ್‌ ಹಂಝ, ಅಬೂಬಕ್ಕರ್‌ ಅನಿಲಕಟ್ಟೆ, ಹಮೀದ್‌ ಮೇಗಿನಪೇಟೆ, ಮದರ್‌ ಇಂಡಿಯಾ ಸಂಸ್ಥೆ ಆಡಳಿತ ನಿರ್ದೆಶಕರು ರಕ್ಷಿತ್‌ ಆರ್‌.ಎಸ್‌, ತೌಸೀಫ್‌‌ ಎಂ.ಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

- Advertisement -

Related news

error: Content is protected !!