Thursday, July 23, 2026
spot_imgspot_img
spot_imgspot_img

ಸಂಗಮೇಶ್ವರ ಗೆಳೆಯರ ಬಳಗ ಕಾಡುಮಠ ಕೊಳ್ನಾಡು, ಸಾಲೆತ್ತೂರು – ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಅಧ್ಯಕ್ಷರಾಗಿ ಶ್ರೀಧರ ಶೆಟ್ಟಿ ಕಾಡುಮಠ, ಕಾರ್ಯದರ್ಶಿಯಾಗಿ ಶರತ್ ಶೆಟ್ಟಿಗಾರ್ ಕಾಡುಮಠ ಆಯ್ಕೆ

ಗೆಳೆಯರ ಬಳಗ ಕಾಡುಮಠ ಎಂಬ ಹೆಸರಿನಲ್ಲಿ ಕಳೆದ 25 ವರ್ಷಗಳಿಂದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ, ಕ್ರೀಡಾ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುತ್ತದೆ. ಈಗ ಊರಿನ ಎಲ್ಲರನ್ನು ಒಗ್ಗೂಡಿಸುವ ಉದ್ದೇಶದಿಂದ ಸಂಗಮೇಶ್ವರ ಗೆಳೆಯರ ಬಳಗ ಎಂಬ ಹೆಸರಿನಲ್ಲಿ ನೂತನವಾಗಿ ಎಲ್ಲಾ ಸದಸ್ಯರ ಸಮ್ಮುಖದಲ್ಲಿ ನಾಮಕರಣಗೊಂಡು ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾ.15 ಆದಿತ್ಯವಾರ ಸಂಗಮೇಶ್ವರ ಗೆಳೆಯರಬಳಗ ಕ್ರೀಡಾಂಗಣದಲ್ಲಿ ಮಾಡಲಾಗಿರುತ್ತದೆ.

ಗೌರವ ಅಧ್ಯಕ್ಷರು
ಹೊಯ್ಸಳ ಶೆಟ್ಟಿ ಕಾಡುಮಠ, ವಿಶ್ವನಾಥ ಪೂಜಾರಿ ನರ್ಕಳ, ಶ್ರೀನಿವಾಸ ಶೆಟ್ಟಿಗಾರ್ ಕಾಡುಮಠ

ಸಂಚಾಲಕರು
ಹರಿಪ್ರಸಾದ್ ಕಾಡುಮಠ

ಸಹ ಸಂಚಾಲಕರು- ಸೋಮಶೇಖರ್ ನಾಯಕ್ ಕಾಡುಮಠ

ಅಧ್ಯಕ್ಷರು
ಶ್ರೀಧರ ಶೆಟ್ಟಿ ಕಾಡುಮಠ

ಉಪಾಧ್ಯಕ್ಷರು
ಸುರೇಶ್ ರೈ ಕುಚ್ಚಿನಡ್ಕ

ಕಾರ್ಯದರ್ಶಿ
ಶರತ್ ಶೆಟ್ಟಿಗಾರ್ ಕಾಡುಮಠ

ಜತೆ ಕಾರ್ಯದರ್ಶಿ
ದಿವಾಕರ್ ಕುಲಾಲ್ ಕಾಡುಮಠ, ಪುರಂದರ ಕುಲಾಲ್ ಬಸ್ತಿಮೂಲೆ, ಪ್ರಭಾತ್ ಗಾಣಿಗ ಕಾಡುಮಠ

ಕೋಶಾಧಿಕಾರಿ
ಗೋಪಾಲ್ ಕುಲಾಲ್ ಬಸ್ತಿಮೂಲೆ

ಜತೆ ಕೋಶಾಧಿಕಾರಿ
ಪ್ರವೀಣ್ ಶೆಟ್ಟಿ ಕಾಡುಮಠ

ಕ್ರೀಡಾ ಕಾರ್ಯದರ್ಶಿ
ಚಂದ್ರಹಾಸ ಕುಲಾಲ್, ಧನುಷ್ ಶೆಟ್ಟಿ, ವಿವೇಕ್ ಶೆಟ್ಟಿಗಾರ್, ಶ್ರವಣ್ ಕುಮಾರ್

ಸಾಂಸ್ಕೃತಿಕ ಕಾರ್ಯದರ್ಶಿ
ಜಾನ್ ಡಿ ಸೋಜ ಕಾಡುಮಠ, ನವೀನ್ ಡಿ ಸೋಜ, ವಸಂತ ಕುಲಾಲ್

ಸಂಘಟನಾ ಕಾರ್ಯದರ್ಶಿ
ಜನಾರ್ಧನ ಕುಲಾಲ್, ಜಗದೀಶ್ ಶೆಟ್ಟಿಗಾರ್, ಸನತ್ ಗಾಣಿಗ

ಸದಸ್ಯರು

  1. ಲೋಹಿತ್ ಕುಲಾಲ್
  2. ರಾಘವ ಕುಲಾಲ್
  3. ಪ್ರಭಾಕರ ಕುಲಾಲ್
  4. ನವೀನ ಕುಲಾಲ್
  5. ವಿಕಾಸ್ ಶೆಟ್ಟಿ
  6. ಆಶಿತ್ ಶೆಟ್ಟಿ
  7. ರಿತೇಶ್ ಶೆಟ್ಟಿಗಾರ್
  8. ಆಯುಷ್
  9. ಸ್ವಸ್ತಿಕ್
  10. ಲೋಕೇಶ್ ಕುಲಾಲ್
  11. ಕಾರ್ತಿಕ್ ಗಾಣಿಗ
  12. ತ್ರಿಶನ್ ಶ್ರೀಧರ ಶೆಟ್ಟಿ
- Advertisement -

Related news

error: Content is protected !!