Tag: vittla
ಪಾಕಿಸ್ತಾನದಲ್ಲಿ ಕೇಕ್ ಕತ್ತರಿಸಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ ಭಾರತದ ಅಂಜು
ಪಾಕಿಸ್ತಾನಕ್ಕೆ ತನ್ನ ಫೇಸ್ ಬುಕ್ ಗೆಳೆಯನನ್ನು ಭೇಟಿಯಾಗಲು ಹೋಗಿರುವ ರಾಜಸ್ಥಾನದ ವಿವಾಹಿತ ಮಹಿಳೆ ಅಂಜು ಇದೀಗ ಪಾಕ್ ಗೆಳೆಯ ನಸ್ರುಲ್ಲಾನೊಂದಿಗೆ ಕೇಕ್ ಕತ್ತರಿಸಿ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಂಡಿದ್ದಾಳೆ.
ಆಗಸ್ಟ್ 14 ರಂದು ಪಾಕಿಸ್ತಾನದ ಸ್ವಾತಂತ್ರ್ಯ...
ನನ್ನ ಜೀವಮಾನದ ಕನಸು ನನಸಾಯಿತು. ‘ನಾನಿನ್ನು ನಾಯಿಯಂತೆ ಬದುಕಲಾರೆ’ ; ನಾಯಿವೇಷಕ್ಕಾಗಿ ಬರೋಬ್ಬರಿ 12...
ಜಪಾನ್ನ ಟೋಕೋ ಎಂಬ ವ್ಯಕ್ತಿಗೆ ಪ್ರಾಣಿಗಳೆಂದರೆ ಪ್ರಾಣ. ಆತನಿಗೆ ಜನಸಂದಣಿಯಲ್ಲಿ ಪ್ರಾಣಿಯಂತೆ ತಿರುಗುವುದಕ್ಕೆ ಇಷ್ಟ. ಹೀಗಾಗಿಯೇ ಟೋಕೊ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಾಯಿಯಾಗಿ ಬದಲಾಗಿದ್ದ. ಆದರೆ ಇದೀಗ ಈ ವ್ಯಕ್ತಿ ನನ್ನ...
ಸುಳ್ಯ : ಹೊಟ್ಟೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮೃತ್ಯು
ಸುಳ್ಯ: ಹೊಟ್ಟೆ ನೋವು ಉಲ್ಬಣಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಬಾಲಕನನ್ನು ಸುಳ್ಯ ಶಾಂತಿನಗರದ ಶ್ರೀಜಿತ್ (17) ಎಂದು ಗುರುತಿಸಲಾಗಿದೆ. ಸುಳ್ಯ ಶಾಂತಿನಗರ...
ಮಂಗಳೂರು: ಬಾಲಕಿಯ ಅಪಹರಣ ಪ್ರಕರಣ; ಆರೋಪಿ ಅರೆಸ್ಟ್..!
ಮಂಗಳೂರು: ಪಣಂಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಣ ಮಾಡಿದ ಘಟನೆ ನಡೆದಿದೆ. ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ಪತ್ತೆ ಹಚ್ಚಿ ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ಹೊರ ವಲಯದ ಕಸ್ಬಾ...
ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ವತಿಯಿಂದ 76ನೇ ವರ್ಷದ ಸ್ವಾತಂತ್ರ್ಯ...
ವಿಟ್ಲ: ಸಿದ್ಧಿವಿನಾಯಕ ಯುವಕ ಮಂಡಲ ಧರ್ಮನಗರ ಕಂಬಳಬೆಟ್ಟು ಇದರ ವತಿಯಿಂದ 76ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.
ಶಿಕ್ಷಣ ಇಲಾಖೆಯ ನಿವೃತ್ತ CRP ಶಿವರಾಮ್ ಭಟ್ ಉರಿಮಜಲು ಧ್ವಜಾರೋಹಣ ನೆರವೇರಿಸಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ...
ಸ್ವಾತಂತ್ರ್ಯದ ಸವಿಯಲ್ಲಿ ಯೋಧರಿಗಿರಲಿ ನಮನ; ರಾಧಾಕೃಷ್ಣ ಎರುಂಬು
ಇಂದು ಸಂತಸದ ದಿನ. 76ಕಳೆದು, 77ನೇ ಸ್ವಾತಂತ್ರ್ಯಚಾರಣೆಯ ಸಂಭ್ರಮದ ಸುದಿನ.ಸ್ವತಂತ್ರತೆಯ ಕನಸು ಕಂಡು ದೈಹಿಕ, ಮಾನಸಿಕ ಹಿಂಸೆಯ ಅನುಭವಿಸಿ ಕಡೆಗೂ ಹೆಮ್ಮೆಯಿಂದ "ನನ್ನ ಭಾರತ" ಎಂದು ಕೂಗಿದ ಹುತಾತ್ಮರ ಸ್ಮರಣೆಯ ದಿನ.ಅಂದು ನಾಯಕರ...
ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತ; ಯುವಕ ಮೃತ್ಯು..!!
ಚಲಿಸುತ್ತಿದ್ದ ವಾಹನದಲ್ಲೇ ಹೃದಯಾಘಾತವಾಗಿ ಚಾಲಕ ಸಾವನ್ನಪ್ಪಿರುವ ದಾರುಣ ಘಟನೆ ಕೊಡಗಿನ ವಿರಾಜಪೇಟೆ ಸಮೀಪದ ಬಿಟ್ಟಂಗಾಲ ಬಳಿ ನಡೆದಿದೆ.
ರವಿಕುಮಾರ್ (28) ಮೃತ ದುರ್ದೈವಿ ಯುವಕನಾಗಿದ್ದಾನೆ.
ಈತ ವಿರಾಜಪೇಟೆ ಹೊರವಲಯದ ಬಿಟ್ಟಾಂಗಲ ಬಳಿಯ ಪೆಗ್ಗರಿಕಾಡು ನಿವಾಸಿಯಾಗಿದ್ದು, ಪಿಕಪ್...
ಕರೋಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಕಾಂಗ್ರೆಸ್ ತೆಕ್ಕೆಗೆ, ಅವಿರೋಧ ಆಯ್ಕೆ...
ಬಂಟ್ವಾಳ ತಾಲೂಕಿನ ಗಡಿಭಾಗದ ಕರೋಪಾಡಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿರೋಧ ಪಕ್ಷ ನಾಮಪತ್ರ ಸಲ್ಲಿಸದ ಹಿನ್ನೆಲೆ ಕಾಂಗ್ರೆಸ್ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿದ ಸೂರ್ಯಕಾಂತಿ ಹಾಗೂ ಉಪಾದ್ಯಕ್ಷರಾಗಿ ನಾಮಪತ್ರ ಸಲ್ಲಿಸಿದ ಗ್ರಾಮ ಪಂಚಾಯತ್ ಮಾಜಿ...
ವಿಟ್ಲ: ಸಪ್ತ ಜ್ಯುವೆಲ್ಸ್ನಲ್ಲಿ ಪ್ರತಿ ಚಿನ್ನಾಭರಣಗಳ ಖರೀದಿಗೆ ಬೆಳ್ಳಿ ಉಚಿತ; ಸ್ವಾತಂತ್ರೋತ್ಸವ, ನಾಗರಪಂಚಮಿ, ವರಮಹಾಲಕ್ಷ್ಮೀ...
ವಿಟ್ಲ: ಪುತ್ತೂರು ರಸ್ತೆಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸ್ಮಾರ್ಟ್ ಸಿಟಿ ಕಮರ್ಷಿಯಲ್ ಕಾಂಪ್ಲೆಕ್ಸ್ ನ ವಿಸ್ಮೃತ ಮಳಿಗೆಯಲ್ಲಿ ಕಾರ್ಯಾನಿರ್ವಹಿಸುತ್ತಿರುವ ಸಪ್ತ ಜ್ಯುವೆಲ್ಸ್ನಲ್ಲಿ ಸ್ವಾತಂತ್ರೋತ್ಸವ, ನಾಗರಪಂಚಮಿ, ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಪ್ರತಿ ಚಿನ್ನಾಭರಣಗಳ ಖರೀದಿಗೆ ಬೆಳ್ಳಿ...
ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ ಹಿರೇಮಗಳೂರು ಕಣ್ಣನ್ರವರಿಂದ ಧಾರ್ಮಿಕ ಪ್ರವಚನ
ವಿಟ್ಲ: ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರ ಶ್ರೀಧಾಮ ಇಲ್ಲಿ ಬೆಳ್ಳಿಹಬ್ಬದ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ಆ.13 ರಂದು ಬೆಳಿಗ್ಗೆ ಧಾರ್ಮಿಕ ಪ್ರವಚನ ಮಾಲೆ ನಡೆಯಿತು.
ಲೇಖಕರು ಹಾಗೂ ಸಂಸ್ಕೃತಿ ಚಿಂತಕರಾದ ಹಿರೇಮಗಳೂರು...
















