Sunday, May 19, 2024
spot_imgspot_img
spot_imgspot_img
Home Tags Vittla

Tag: vittla

ವಿಟ್ಲ: ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರುಗಳಿಗೆ ಕೋವಿಡ್ ನಿಯಮದ ಮಾಹಿತಿ ಕಾರ್ಯಕ್ರಮ

ವಿಟ್ಲ ವಿಠಲ ವಿದ್ಯಾ ಸಂಘದ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪ್ರಾರಂಭದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಉಪನ್ಯಾಸಕರುಗಳಿಗೆ ಕೋವಿಡ್ ನಿಯಮಗಳ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ವಿಟ್ಲ ರೊಟರಿ ಕ್ಲಬ್ ನ...

ವೈದ್ಯ ದಂಪತಿ ಮನೆಯಲ್ಲಿ ಕೆಲಸ ಮಾಡುತ್ತಿದ್ದಾಕೆಯಿಂದ ಚಿನ್ನಾಭರಣ ಕಳ್ಳತನ..!

ವೈದ್ಯ ದಂಪತಿಗಳು ನಾಲ್ವರನ್ನು ಮನೆ ಕೆಲಸಕ್ಕೆಂದು ಇಟ್ಟುಕೊಂಡಿದ್ದರು. ಅದ್ರಲ್ಲಿ ಒಬ್ಬಾಕೆ ಖತರ್ನಾಕ್..! ವರಮಹಾಲಕ್ಷ್ಮೀ ಹಬ್ಬದಂದು ಚಿನ್ನ ತೆಗೆಯಲು ಹೋದಾಗ ಮನೆ ಒಡತಿ ದಂಗಾಗಿದ್ದಾಳೆ. 12 ಲಕ್ಷ ರೂ ಮೌಲ್ಯದ ಚಿನ್ನವನ್ನು ಮನೆ ಕೆಲಸದಾಕೆ...

ಪುತ್ತೂರು: ವಿವೇಕಾನಂದ ಪ.ಪೂ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಪ್ರಾರಂಭೋತ್ಸವ

ಪುತ್ತೂರು: ವಿದ್ಯೆ ಎಂದರೆ ಕೇವಲ ಪುಸ್ತಕದ ಮಾಹಿತಿಯಲ್ಲ ಬದಲಿಗೆ ವಿವೇಕ, ಪ್ರಜ್ಞೆ, ಬುದ್ದಿವಂತಿಕೆ, ಜ್ಞಾನ ತಿಳುವಳಿಕೆಗಳನ್ನು ಒಳಗೊಂಡಿದೆ. ವಿದ್ಯೆ, ಬುದ್ಧಿ, ಸಂಗೀತ ಮತ್ತು ಕಲೆ ಸಂಸ್ಕೃತಿಯ ಪ್ರತೀಕವಾಗಿರುವ ಭಾರತೀಯ ದೇವತೆ ಸರಸ್ವತಿಯನ್ನು ಪ್ರತಿಯೊಬ್ಬ...

ಚಿನ್ನದ ಹುಡುಗ ಸುಮಿತ್..! ಟೋಕಿಯೋ ಅಂಗಳದಲ್ಲಿ ಭಾರತದ ತಾರೆಯ ವಿಶೇಷ ಕ್ಷಣಗಳ ಫೋಟೋ ಇಲ್ಲಿದೆ..!

ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಜಯಿಸಿರುವ ಸುಮಿತ್ ಅಂಟಿಲ್ ಈಗ ಎಲ್ಲರ ಫೇವರೇಟ್. 23 ಹರೆಯದ ಯುವಕನ ಸ್ಪೂರ್ತಿ ನಿಜಕ್ಕೂ ಚಿನ್ನದಷ್ಟೇ ಹೊಳಪು. ಇವರ ಈ ಸಾಧನೆಗೆ ಹರ್ಯಾಣ ಸರಕಾರವು 6...

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ

ವಿಟ್ಲ: ಬಾಲಗೋಕುಲ ಕ್ಷೇತ್ರ ವಿಟ್ಲ ಇದರ ವತಿಯಿಂದ ಸಾಂಕೇತಿಕವಾಗಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ದ ಸಭಾ ಭವನದಲ್ಲಿ ಆಚರಿಸಲಾಯಿತು. ಬಾಲಗೋಕುಲದ ಗೌರವಾಧ್ಯಕ್ಷ ಕೃಷ್ಣಯ್ಯ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸಮಿತಿ ಅಧ್ಯಕ್ಷ...

ಬೆಳ್ತಂಗಡಿ: ಸ್ವಿಫ್ಟ್ ಮತ್ತು ವ್ಯಾಗನರ್ ಮುಖಾಮುಖಿ ಡಿಕ್ಕಿ; ಓರ್ವನಿಗೆ ಗಾಯ

ಬೆಳ್ತಂಗಡಿ: ಸ್ವಿಫ್ಟ್ ಮತ್ತು ವ್ಯಾಗನರ್ ವಾಹನಗಳು ಪರಸ್ಪರ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದ ಘಟನೆ ಬೆಳ್ತಂಗಡಿಯ ಮೂರು ಮಾರ್ಗದ ಬಳಿ ಆ.30 ರಂದು ರಾತ್ರಿ ನಡೆದಿದೆ. ಶಿರ್ಲಾಲು ಗ್ರಾಮದ ಕೊಡಂಗೆ ನಿವಾಸಿ ಶಾಜಿ ಕುರಿಯನ್...

ಉಪ್ಪಿನಂಗಡಿ: ಕಳ್ಳತನ ಮಾಡಲು ಮಾಡಿದ ಪ್ಲ್ಯಾನ್ ವಿಫಲ..! ಸ್ಥಳದಿಂದ ಕಾಲ್ಕಿತ್ತ ಚೋರರು..!

ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಪದ್ಮುಂಜದ ಮಲೆಂಗಲ್ಲು ಎಂಬಲ್ಲಿ ವಿಫಲ ಕಳವು ಯತ್ನ ನಡೆದಿದೆ. ಮಲೆಂಗಲ್ಲು ನಿವಾಸಿ ಅಬೂಬಕ್ಕರ್ ಎಂಬವರ ಮನೆಯಲ್ಲಿ ಕಳ್ಳರು ಕಳ್ಳತನಕ್ಕೆ ಸಂಚು ರೂಪಿಸಿ ವಿಫಲಗೊಂಡು ಪರಾರಿಯಾಗಿದ್ದಾರೆ. ಮನೆಯ ಹಿಂಬದಿ ಕಿಟಕಿಯಿಂದ ಬಿದಿರಿನ...

ವಿಟ್ಲ: ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಭೆ

ವಿಟ್ಲ: ಮಹಾಶಕ್ತಿ ಕೇಂದ್ರದ 3ನೇ ಶಕ್ತಿಕೇಂದ್ರದ 6 ವಾರ್ಡ್ ಗಳ ಕಾರ್ಯಕರ್ತರ ಸಭೆಯು ಇಂದು ಉಕ್ಕುಡ ಒತ್ತೆಸಾರ್ ಕೆ. ಕೆ ಸಂಜೀವರ ಮನೆಯಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುತ್ತೂರು ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜಾ...

ಮಂಗಳೂರು: ಸೆ.1ರಿಂದ ದ್ವಿತೀಯ ಪಿಯು ಕಾಲೇಜು ಪುನರಾರಂಭ; ಜಿಲ್ಲಾಧಿಕಾರಿಯಿಂದ ಮಾರ್ಗಸೂಚಿ ಬಿಡುಗಡೆ

ಮಂಗಳೂರು: ದ.ಕ ಜಿಲ್ಲೆಯಲ್ಲಿ ಸೆ.1ರಿಂದ ದ್ವಿತೀಯ ಪಿಯು ಕಾಲೇಜುಗಳನ್ನು ಪುನರಾರಂಭಿಸಲು ದ. ಕ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಪೂರ್ವಾನುಮತಿಯೊಂದಿಗೆ ಪ್ರಥಮ ಪಿಯುಸಿ ಹಾಗೂ ಕಾಲೇಜು ಜಂಟಿ ನಿರ್ದೇಶಕ ಪೂರ್ವಾನುಮತಿ...

ವಿಟ್ಲ: ಕಾರು ಚಾಲಕ ಮಾಲಕರ ಸಂಘದಿಂದ ಆಹಾರ ಸಾಮಾಗ್ರಿಗಳ ಕಿಟ್ ವಿತರಣೆ

ವಿಟ್ಲ: ಕಾರು ಚಾಲಕ ಮಾಲಕರ ಸಂಘ ವಿಟ್ಲ ಇದರ ವತಿಯಿಂದ ಸಂಘದ ಎಲ್ಲಾ ಟೂರಿಸ್ಟ್ ಚಾಲಕರಿಗೆ ತಲಾ 2000 ರೂ ಮೌಲ್ಯದ ಆಹಾರ ಸಾಮಾಗ್ರಿಗಳ ಕಿಟ್ ನೀಡಲಾಯಿತು. ಈ ವಿತರಣಾ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ...
error: Content is protected !!