Thursday, September 3, 2026
spot_imgspot_img
spot_imgspot_img
Home Tags Vtv vitla

Tag: vtv vitla

ಉಪ್ಪಿನಂಗಡಿ: ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ನುಗ್ಗಿದ ಕಳ್ಳರು!

ಉಪ್ಪಿನಂಗಡಿ: ಕಳೆದ ರಾತ್ರಿ ಉಪ್ಪಿನಂಗಡಿಯಲ್ಲಿರುವ ಸ್ಟೇಟ್ ಬ್ಯಾಂಕ್ ಇಂಡಿಯಾದ ಎಟಿಎಂಗೆ ಕಳ್ಳರು ನುಗ್ಗಿದ ಘಟನೆ ಬುಧವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಇಲ್ಲಿನ ಪೃಥ್ವಿ ಕಾಂಪ್ಲೆಕ್ಸ್ ನಲ್ಲಿರುವ ಎಟಿಎಂಗೆ ನಿನ್ನೆ ತಡರಾತ್ರಿ 12 ಗಂಟೆಯ ಬಳಿಕ...

ಮಂಗಳೂರು: ಯುವ ವೈದ್ಯೆ ಕೋವಿಡ್‌ ಗೆ ಬಲಿ!

ಉಳ್ಳಾಲ: ಕೋವಿಡ್‌ ದೃಢ ಪಟ್ಟಿದ್ದ ಯುವ ವೈದ್ಯೆಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ತಲಶ್ಶೇರಿಯ ಮಹಾ ಬಶೀರ್ (23) ಮೃತರು. ಎಂಟು ತಿಂಗಳ ಹಿಂದೆಯಷ್ಟೇ ವಿವಾಹವಾಗಿದ್ದ ಅವರು ಗರ್ಭಿಣಿಯಾಗಿದ್ದರು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ...

ವಿಟ್ಲ: ದುಡಿಯೋ ವರ್ಗದವರಿಗೆ ಊಟ, ಆಹಾರದ ಚಿಂತೆಯೇ..? ಶ್ರೀ ಸಾಯಿ ಟೌನ್ ಕಿಚನ್ ಅವರಿಂದ...

ವಿಟ್ಲ: ಕೊರೊನಾ.. ಲಾಕ್‌ಡೌನ್ ಸಂಕಷ್ಟ. ಒಂದು ಕಡೆ ಕೆಲಸ. ಇದರ ನಡುವೆ ಹೊಟ್ಟೆಪಾಡಿನ ಬಿಸಿ. ಏನೇ ಆದರೂ ಹೊಟ್ಟೆಗೆ ಹಿಟ್ಟು ಬಿದ್ದರೆ ಎಲ್ಲವೂ ಸಾಧ್ಯ. ಆದರೆ ಸರ್ಕಾರ ಮತ್ತೆ 14 ದಿನಗಳ ಕಾಲ...

ಮನೆಯ ಮೇಲ್ಛಾವಣಿ ಹಾರಿ ಹೋಗಿ 5 ತಿಂಗಳ ಹಸುಳೆ ಮೃತ್ಯು!

ವಿಜಯಪುರ: ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಬಿರುಗಾಳಿ, ಗುಡುಗು, ಸಿಡಿಲು ಸಹಿತ ಮಳೆ ಜೋರಾಗಿದೆ. ಬಿರುಗಾಳಿಗೆ ಮಗುವಿದ್ದ ಜೋಳಿಗೆ ಸಮೇತ ಮೇಲ್ಛಾವಣಿ ಹಾರಿ ಹೋಗಿ, ಹಸುಳೆ ಬಲಿಯಾದ ದುರ್ಘಟನೆ ವರದಿಯಾಗಿದೆ. ಸಿಂದಗಿ ತಾಲೂಕಿನ ಸುರಗಿಹಳ್ಳಿ ಗ್ರಾಮದ...

ವಿಟ್ಲ: ವಿದ್ಯುತ್ ಕಂಬದಿಂದ ಬಿದ್ದು ಗಂಭೀರ ಗಾಯಗೊಂಡ ಮೆಸ್ಕಾಂ ಸಿಬ್ಬಂದಿ!

ವಿಟ್ಲ: ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿರುವ ಲೈನ್ ಮ್ಯಾನ್ ವಿದ್ಯುತ್ ಕಂಬದಿಂದ ಬಿದ್ದು ಗಂಭೀರ ಗಾಯಗೊಂಡ ಘಟನೆ ಮಾಡತಡ್ಕ ದಲ್ಲಿ ನಡೆದಿದೆ. ಲೈನ್ ಮ್ಯಾನ್ ಕೆಲಿಂಜ ನಿವಾಸಿಯಾದ ಶಿವಪ್ರಸಾದ್ ಎಂದು ಗುರುತಿಸಲಾಗಿದೆ. ಇವರು ವಿಟ್ಲ ಮೆಸ್ಕಾಂನಲ್ಲಿ ಕಾರ್ಯ...

ವೀರಕಂಭ: ಜಿಲ್ಲಾ ಪಂಚಾಯತ್ ಅನುದಾನದ ಮೂಲಕ ಮಜಿ ಶಾಲೆಗೆ ಕ್ರೀಡಾಸಾಮಾಗ್ರಿ ,ಬೆಂಚುಡಸ್ಕ್ ಗಳ ಹಸ್ತಾಂತರ

ವೀರಕಂಭ: ವಿಧ್ಯಾರ್ಥಿಗಳು ಕೇವಲ ಪಠ್ಯ ಸಂಬಂಧಿತ ಕಲಿಕೆ ಮಾತ್ರ ಅಲ್ಲದೆ ಪಠ್ಯೇತರ ವಿಷಯಗಳಲ್ಲಿ ತೊಡಗಿಸಿಕೊಂಡಾಗ ಹೆಚ್ಚು ಕ್ರಿಯಾಶೀಲರಾಗಿ ಇರುತ್ತಾರೆ. ಆ ಕಾರಣದಿಂದಾಗಿ ಶಾಲೆಗಳಿಗೆ ಕ್ರೀಡಾ ಸಲಕರಣೆಗಳನ್ನು ಒದಗಿಸುವುದು ತುಂಬಾ ಅಗತ್ಯವಿದೆ. ಕ್ರೀಡೆಗಳಲ್ಲಿ ಮಕ್ಕಳಿಗೆ ಆಸಕ್ತಿ...

ವಿಟ್ಲ: ನೇರಳಕಟ್ಟೆ ಫ್ರೆಂಡ್ಸ್ ಕ್ಲಬ್ ವತಿಯಿಂದ ನೆಟ್ಲಮುಡ್ನೂರು ಗ್ರಾ.ಪಂ.ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ

ವಿಟ್ಲ: ನೇರಳಕಟ್ಟೆ ಫ್ರೆಂಡ್ಸ್ ಕ್ಲಬ್ ನೇರಳಕಟ್ಟೆ ಇದರ ವತಿಯಿಂದ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ನ ಅದ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅಭಿನಂದನಾ ಕಾರ್ಯಕ್ರಮ ಮಂಗಳವಾರ ಪಂಚಾಯತ್ ಕಛೇರಿಯಲ್ಲಿ ನಡೆಯಿತು. ಡಿ.ಕೆ.ಸ್ವಾಮೀಜಿ ನೇರಳಕಟ್ಟೆ ಸನ್ಮಾನಿಸಿದ್ದು, ಕ್ಲಬ್...

ಸಾಮಾನ್ಯ ಜ್ವರವೆಂದು ನಿರ್ಲಕ್ಷಿಸಿ ಕೊರೋನಾಗೆ ಬಲಿಯಾದ ಯುವಕ!

ಬೆಂಗಳೂರು: ಕೊರೋನಾ ಮಹಾಮಾರಿ ಎಂಬುದು ಯಾವಾಗ, ಹೇಗೆ ಬರುತ್ತದೆ ಎಂಬುದೇ ತಿಳಿಯದಂತೆ ಆಗಿದೆ. ಈ ಹಿಂದೆ ಸೋಂಕಿಗೆ ವಯಸ್ಸಾದವರು ಬಲಿಯಾಗುವ ಸಾಧ್ಯತೆ ಹೆಚ್ಚಿತ್ತು ಎನ್ನಲಾಗಿತ್ತು. ಆದರೆ, ಕೊರೋನಾ ಎರಡನೇ ಅಲೆಯಲ್ಲಿ ಸೋಂಕು ತೀವ್ರತರವಾಗಿದ್ದು,...

ಕೋವಿಡ್ ಸೋಂಕಿನಿಂದ ನರಳಾಡುತ್ತಿದ್ದ ತಾಯಿಯನ್ನು ಕಂಡು ಮಗ ನೇಣಿಗೆ ಶರಣು!

ಹಾಸನ: ಕೋವಿಡ್ ಸೋಂಕಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತನ್ನ ತಾಯಿಯ ನರಳಾಟಕಂಡು ಮನನೊಂದ ಪುತ್ರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದ ಹಿಮ್ಸ್‌ ಆಸ್ಪತ್ರೆಯ ಕೋವಿಡ್ ವಿಭಾಗದ ಕಟ್ಟಡದಲ್ಲಿ ಸೋಮವಾರ ನಡೆದಿದೆ. ಕೊಡಗು ಜಿಲ್ಲೆ...

ಕನ್ಯಾನ: ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ ರಿಕ್ಷಾ!

ಕನ್ಯಾನ: ಚಾಲಕ ನಿಯಂತ್ರಣ ತಪ್ಪಿ ರಿಕ್ಷಾವೊಂದು ಕಂದಕಕ್ಕೆ ಉರುಳಿದ ಘಟನೆ ನಡೆದಿದೆ. ಕನ್ಯಾನದ ಕಣಿಯೂರು ಸಮೀಪದಲ್ಲಿ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಆಟೋಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
error: Content is protected !!