Tag: vtv vitla
ಮಡಿಕೇರಿ: ಜೋಡುಪಾಲ ಸಮೀಪದ ರಸ್ತೆ ಕುಸಿತ; ಸ್ಥಗಿತಗೊಂಡ ರಸ್ತೆ ಸಂಚಾರ!
ಮಡಿಕೇರಿ: ಮಾಣಿ – ಮೈಸೂರು ರಾಷ್ಟ್ರಿಯ ಹೆದ್ದಾರಿ 275 ಜೋಡುಪಾಲ ಸಮೀಪ ರಸ್ತೆ ಕುಸಿದಿದ್ದು, ಇದರಿಂದಾಗಿ ಈ ರಸ್ತೆ ಮೂಲಕ ಸಂಚಾರಿಸುವ ಘನ ವಾಹನಗಳನ್ನು ತಡೆ ಹಿಡಿಯಲಾಗುತ್ತಿದೆ.
ಕಳೆದ ವರ್ಷ ಮಳೆಗಾಲ ಸಂದರ್ಭ ಜೋಡುಪಾಲ...
ಕೋವಿಡ್-19 ಹಿನ್ನೆಲೆಯಲ್ಲಿ ಭಾರತ – ಕುವೈಟ್ ವಿಮಾನ ಸಂಚಾರ ರದ್ದು!
ಭಾರತದಲ್ಲಿ ಕೋವಿಡ್ 19 ಎರಡನೇ ಅಲೆ ತೀವ್ರವಾಗಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ ಕುವೈಟ್ ಸರಕಾರ ಕೂಡಾ ಭಾರತದಿಂದ ಆಗಮಿಸುವ ವಾಣಿಜ್ಯ ನಾಗರಿಕ ವಿಮಾನ ಸಂಚಾರ ರದ್ದುಪಡಿಸಿರುವುದಾಗಿ ಶನಿವಾರ(ಏಪ್ರಿಲ್ 24) ತಿಳಿಸಿದೆ.
ಇಂದಿನಿಂದ ಅನ್ವಯವಾಗುವಂತೆ ಭಾರತದಿಂದ...
ಮಂಗಳೂರು: ಕರಾವಳಿಗರಿಂದ ವೀಕೆಂಡ್ ಕರ್ಫ್ಯೂಗೆ ಉತ್ತಮ ಬೆಂಬಲ!
ಮಂಗಳೂರು: ವಿಕೇಂಡ್ ಕರ್ಪ್ಯೂಗೆ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಪ್ರಮುಖ ರಸ್ತೆಗಳು ಖಾಲಿ ಖಾಲಿಯಾಗಿದ್ದು ನಗರದಾದ್ಯಂತ ಪೋಲಿಸರು ಬ್ಯಾರಿಕೇಡ್ ಹಾಕಿ ಬೀಗಿ ಬಂದೊಬಸ್ತ್ ಮಾಡಿದ್ದಾರೆ. ಅಗತ್ಯ ಸೇವೆ ಹೊರತುಪಡಿಸಿದರೆ ಉಳಿದ ಎಲ್ಲಾ...
ಪುತ್ತೂರು: ಯುವತಿಯೊಬ್ಬಳು ಅಂಗಡಿಗೆ ಹೋಗಿ ಬರುವುದಾಗಿ ಹೇಳಿ ನಾಪತ್ತೆ!
ಪುತ್ತೂರು: ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಯುವತಿಯೊಬ್ಬರು ನಾಪತ್ತೆಯಾಗಿರುವ ಕುರಿತು ಸಂಬಂಧಿಕರು ಪೊಲೀಸರಿಗೆ ದೂರು ನೀಡಿದ್ದಾರೆ.
ಸಂಬಂಧಿಕೆಯಾದ ಪೂರ್ಣಿಮ ಅವರ ಚಿಕ್ಕಮ್ಮನ ಮಗಳಾದ ಅಕ್ಷತಾ(21ವ)ರವರು ನಾಪತ್ತೆಯಾದವರು.
ಅಕ್ಷತಾ ಅವರು ಸಂಬಂಧಿಕೆ ಪೂರ್ಣಿಮಾ ಎಂಬವರ ದರ್ಬೆ ಮನೆಯಲ್ಲಿ ವಾಸ್ತವ್ಯ...
ವಿಟ್ಲ: ಸ್ತಬ್ಧಗೊಂಡ ಪೇಟೆ; ಲಾಕ್ ಡೌನ್ ಗೆ ಸಂಪೂರ್ಣ ಬೆಂಬಲ!?
ವಿಟ್ಲ: ರಾಜ್ಯಾದ್ಯಂತ ವಾರಂತ್ಯ ಕರ್ಫ್ಯೂ ನಿಗದಿಯಾಗಿದ್ದು, ಕಠಿಣ ನಿಯಮಕ್ಕೆ ವಿಟ್ಲ ಸಂಪೂರ್ಣ ಬೆಂಬಲ ನೀಡಿದೆ.
ಬೆಳಗ್ಗೆ 10ರ ತನಕ ದಿನಸಿ ಅಂಗಡಿ, ಆಟೋ , ಮೆಡಿಕಲ್, ಹೀಗೆ ಕೆಲವು ದಿನನಿತ್ಯ ಅಗತ್ಯ ಸೇವೆಗಳಿಗೆ ಅನುಮತಿ...
ಭಾರತದಲ್ಲಿಂದು 3.46ಲಕ್ಷ ಕೊರೊನಾ ಕೇಸ್ ಪತ್ತೆ!
ನವದೆಹಲಿ: ಶನಿವಾರ ಭಾರತದಲ್ಲಿ ವಿಶ್ವದಾಖಲೆ ಸೃಷ್ಟಿಸಿದ್ದ ಕೊರೋನಾ ವೈರಸ್ ಸ್ಫೋಟ ಮುಂದುವರೆಸಿದ್ದು, ಸತತ 4ನೇ ದಿನವೂ 3 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.
ಶನಿವಾರ ಒಂದೇ ದಿನ 3,46,786 ಪ್ರಕರಣಗಳು ದಾಖಲಾಗಿದ್ದು ಇದರೊಂದಿಗೆ ಒಟ್ಟು...
ಉಡುಪಿ: “ಬೇಲಿಯೇ ಎದ್ದು ಹೊಲ ಮೇಯ್ದಂತೆ” ತೀವ್ರ ಟೀಕೆಗೆ ಗುರಿಯಾದ ಉಡುಪಿ ಜಿಲ್ಲಾಧಿಕಾರಿಯವರ ನೀತಿ
ಉಡುಪಿ: ಸಾರ್ವಜನಿಕರಿಗೆ ಮಾಸ್ಕ್ ಹಾಕದಿದ್ದರೆ ಕ್ರಿಮಿನಲ್ ಕೇಸ್ ದಾಖಲಿಸಲು ಆದೇಶ ನೀಡುವ ಉಡುಪಿ ಜಿಲ್ಲಾಧಿಕಾರಿಯವರೇ ಕೊವಿಡ್ ನಿಯಮಗಳನ್ನು ಗಾಳಿ ತೂರಿದ್ದು, ಮದರಂಗಿ ಕಾರ್ಯಕ್ರಮವೊಂದರಲ್ಲಿ ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಮಾಸ್ಕ್ ಇಲ್ಲದೆ ಭಾಗವಹಿಸಿರುವ ಪೋಟೋ...
ಕೊಣಾಜೆ: ಅಕ್ರಮ ಕಸಾಯಿಖಾನೆಗೆ ಪೊಲೀಸರ ದಾಳಿ; 9 ದನಗಳ ರಕ್ಷಣೆ!
ಕೊಣಾಜೆ: ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದ ಅರಂತಾಡಿ ಎಂಬಲ್ಲಿ ಗುಡ್ಡ ಪ್ರದೇಶದಲ್ಲಿದ್ದ ಅಕ್ರಮ ಕಸಾಯಿಖಾನೆಗೆ ಕೊಣಾಜೆ ಪೊಲೀಸರು ಗುರುವಾರ ದಾಳಿ ನಡೆಸಿ 9 ದನಗಳನ್ನು ರಕ್ಷಿಸಿದರು. ಓರ್ವ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಿಜಾರು ತೋಡಾರ್...
IPL 2021: ಮುಂಬೈ ಇಂಡಿಯನ್ಸ್ Vs ಪಂಜಾಬ್ ಕಿಂಗ್ಸ್!
ಐಪಿಎಲ್ 2021: ಮುಂಬೈ ಇಂಡಿಯನ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. ಹಿಂದಿನ ಪಂದ್ಯಗಳಲ್ಲಿ ಉಭಯ ತಂಡಗಳು ಸೋಲನ್ನು ಎದುರಿಸಬೇಕಾಯಿತು. ತಂಡವು ಪಾಯಿಂಟ್ ಟೇಬಲ್ನ ಕೆಳಭಾಗದಲ್ಲಿದೆ.
ಮತ್ತೊಂದೆಡೆ, ಮುಂಬೈ ತಂಡವು 4 ಪಂದ್ಯಗಳಲ್ಲಿ...
ತಾಯಿಯ ಸಾವಿನ ವಿಚಾರ ತಿಳಿಯದೇ ಮೃತದೇಹದ ಬಳಿಯಲ್ಲಿ ಆಟವಾಡಿದ ಮಕ್ಕಳು!
ಖಂಡ್ವಾ: 5 ತಿಂಗಳ ಗರ್ಭಿಣಿ ರೈಲ್ವೇ ನಿಲ್ದಾಣದಲ್ಲಿ ಕುಸಿದು ಬಿದ್ದು ಮೃತಪಟ್ಟ ಘಟನೆ ಮಧ್ಯಪ್ರದೇಶದ ಖಂಡ್ವಾ ಜಿಲ್ಲೆಯ ಹರ್ಡಾ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ಮಧ್ಯಪ್ರದೇಶದ ಭೀಂದ್ ಜಿಲ್ಲೆಯಲ್ಲಿರುವ ಪತಿಯ ಮನೆಯಿಂದ ಕರ್ನಾಟಕದ ಯಾದಗಿರಿಗೆ ತೆರಳಲು...
















