Tag: vtv
ಉಡುಪಿ ಜಿಲ್ಲೆ ಪ್ರವೇಶಿಸಿದಂತೆ ಶರಣ್ ಪಂಪ್ ವೆಲ್ಗೆ ನಿರ್ಬಂಧ
ಉಡುಪಿ: ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳ ಆಯೋಜಿಸಿರುವ ಶೌರ್ಯ ಜಾಗರಣ ರಥಯಾತ್ರೆ ಸಮಾರೋಪ ಸಮಾರಂಭ ಹಾಗೂ ಹಿಂದೂ ಸಮಾಜೋತ್ಸವ ಕಾರ್ಯಕ್ರಮಕ್ಕೆ ವಿಎಚ್ ಪಿ ಮುಖಂಡ ಶರಣ್ ಪಂಪ್ ವೆಲ್ಗೆ ಹೈಕೋರ್ಟ್ ಆದೇಶದಂತೆ ಉಡುಪಿ...
ವಿಟ್ಲ: ಬಿಲ್ಲವ ಸಂಘದ ಮಹಿಳಾ ಘಟಕದ ಪದಾಧಿಕಾರಿಗಳ ಆಯ್ಕೆ; ಅಧ್ಯಕ್ಷರಾಗಿ ಮಮತಾ ಸಂಜೀವ ಪೂಜಾರಿ,...
ವಿಟ್ಲ: ಬಿಲ್ಲವ ಸಂಘದ ಮಹಿಳಾ ಘಟಕದ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳ ಆಯ್ಕೆಯು ಇತ್ತೀಚೆಗೆ ಬಿಲ್ಲವ ಸಂಘದ ಮಹಾಸಭೆಯಲ್ಲಿ ನಡೆಯಿತು
ಅಧ್ಯಕ್ಷರಾಗಿ ಮಮತಾ ಸಂಜೀವ ಪೂಜಾರಿ, ಗೌರವ ಅಧ್ಯಕ್ಷರಾಗಿ ಪ್ರೇಮಲತಾ, ಉಪಾಧ್ಯಕ್ಷರಾಗಿ ಲತಾ ಗಣೇಶ್ ಪೂಜಾರಿ...
ಅ.31ರಿಂದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅದಾನಿ ಗ್ರೂಪ್ ತೆಕ್ಕೆಗೆ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಅ.31ರಂದು ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ.
2020 ಅ.31ರಂದು ಮಂಗಳೂರು...
(ಅ.11) ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ;”ಕರೆ ಪೂಜೆ” ಕಾರ್ಯಕ್ರಮ
ಬೆಂಗಳೂರು: ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನವೆಂಬರ್ 25 ಮತ್ತು 26ರಂದು ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ಶೀರ್ಷಿಕೆಯಡಿ ಕಂಬಳ ನಡೆಯಲಿದೆ.
ಪುತ್ತೂರು ಶಾಸಕ ಹಾಗೂ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕೆರೆ ಕಂಬಳ ಸಮಿತಿ...
ವಿಟ್ಲ: (ಅ.21) ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಕುಳ-ಕುಂಡಡ್ಕ ಶಾಖೆಯ ನೂತನ...
ವಿಟ್ಲ: ಇಡ್ಕಿದು ಸೇವಾ ಸಹಕಾರಿ ಸಂಘ ನಿ. ಇದರ ಕುಳ-ಕುಂಡಡ್ಕ ಶಾಖೆಯ ನೂತನ ಕಟ್ಟಡದ ’ಕಲಶಾಮೃತ’ ಉದ್ಘಾಟನಾ ಸಮಾರಂಭವು ದಿನಾಂಕ 21 ಅಕ್ಟೋಬರ್ 2023 ಶನಿವಾರ ಸಮಯ ಪೂರ್ವಾಹ್ನ ಗಂಟೆ 10.30ಕ್ಕೆ ನಡೆಯಲಿದೆ.
ಬೆಳಿಗ್ಗೆ...
ವಿಟ್ಲ: 400ಕೆ.ವಿ ಹೈ ಟೆನ್ಶನ್ ಮಾರ್ಗದ ಕಾಮಗಾರಿ ಆರಂಭಿಸಲು ಯತ್ನ; ರೈತರಿಂದ ತೀವ್ರ...
ವಿಟ್ಲ: ನಂದಿಕೂರಿನಿಂದ ಕಾಸರಗೋಡಿಗೆ ಹೋಗುವ 400ಕೆ.ವಿ ಹೈ ಟೆನ್ಶನ್ ಮಾರ್ಗವನ್ನು ಪುಣಚ ಗ್ರಾಮದ ಬೈರಿಕಟ್ಟೆಯಿಂದ ಕಾಮಗಾರಿ ಆರಂಭ ಮಾಡಲು ಯತ್ನಿಸಿದಾಗ ಪರಿಸರದ ರೈತಾಪಿವರ್ಗದವರು ತೀವ್ರವಾಗಿ ಪ್ರತಿಭಟಿಸಿದ ಘಟನೆ ನಡೆದಿದೆ.
ವಿಷಯ ತಿಳಿದು ಸ್ಥಳಕ್ಕೆ ಪುತ್ತೂರು...
ಮಾಣಿ: ಬೀಡಿ ಕಂಪೆನಿ ಮಾಲಿಕ ಮಹಮ್ಮದ್ ಅಲಿ ಮನೆಗೆ ಐಟಿ ದಾಳಿ.!
ಮಾಣಿ: ಬೀಡಿ ಉದ್ದಿಮೆದಾರರ ಮನೆಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ ಘಟನೆ ಪೆರ್ನೆ ಕಡಂಬು ಬಳಿ ನಡೆದಿದೆ.
ಮಾಣಿ-ಬೆಂಗಳೂರು ಹೆದ್ದಾರಿಯ ಪೆರ್ನೆ ಕಡಂಬು ಬಳಿ ಅನಿತಾ ಬೀಡಿ ಕಂಪೆನಿ ಮಾಲಿಕ ಪೆರ್ನೆ ಮಹಮ್ಮದ್ ಅಲಿರವರ...
ಮಂಗಳೂರು: ಇಸ್ರೇಲ್ನಲ್ಲಿ ಸಂಕಷ್ಟದಲ್ಲಿ ಇರುವ ದ.ಕ ಪ್ರಜೆಗಳ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚನೆ
ಮಂಗಳೂರು: ಇಸ್ರೇಲ್-ಪ್ಯಾಲೆಸ್ಟೀನ್ ಹಮಾಸ್ ದೇಶದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಂದರ್ಭದಲ್ಲಿ ಇಸ್ರೇಲ್ ಗೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಇತರ ಉದ್ದೇಶಗಳಿಗೆ ಹೋಗಿರುವ ಮತ್ತು ವಾಸವಾಗಿರುವ ದಕ್ಷಿಣ ಕನ್ನಡ ಜಿಲ್ಲೆಯವರು (ಭಾರತದ ಪ್ರಜೆ) ತಮ್ಮ...
ದೊಡ್ಮನೆಯಿಂದ ಹೊರಬಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್
ನಿನ್ನೆಯಷ್ಟೇ ಬಿಗ್ ಬಾಸ್ ಮನೆ ಪ್ರವೇಶ ಮಾಡಿದ್ದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ದೊಡ್ಮನೆಯಿಂದ ಹೊರ ಬಂದಿದ್ದಾರೆ. ಮನೆಗೆ ಹೋದ ಮೊದಲ ದಿನವೇ ಸಾಕಷ್ಟು ಸುದ್ದಿ ಮಾಡಿದ್ದರು ಪ್ರದೀಪ್ ಈಶ್ವರ್. ಹಲವು ದಿನಗಳ...
ಮಂಗಳೂರು: ಅಪರೂಪದ ನಾಗಸಾಧು ಬೋಳೂರು ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ .!!
ಮಂಗಳೂರು: ಜನಸಾಮಾನ್ಯರ ಕಣ್ಣಿಗೆ ಅಪರೂಪವಾಗಿ ಕಾಣಸಿಗುವ ನಾಗ ಸಾಧುವೊಬ್ಬರು ಮಂಗಳೂರು ನಗರದ ಬೋಳುರು ಚಿತಾಗಾರದಲ್ಲಿ ಕಾಣಿಸಿಕೊಂಡಿದ್ದು, ಚಿತಾಗಾರಕ್ಕೆ ಆಗಮಿಸಿ ವಿಭೂತಿ ಧಾರಣೆ ಮಾಡಿ ಬಳಿಕ ತೆರಳಿದ್ದಾರೆ.
ಅಪರೂಪದ ನಾಗ ಸಾಧುವನ್ನು ನೋಡಲು ಅನೇಕರು ಬೋಳೂರು...
















