Tag: vtvvitla
ಮಲ್ಪೆ ಬೀಚ್ ನಲ್ಲಿ ಅಲೆಯ ಅಬ್ಬರಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿದ್ದ ನಾಲ್ವರ ರಕ್ಷಣೆ
ಉಡುಪಿ: ಈಜುವ ವೇಳೆ ಮಲ್ಪೆ ಬೀಚ್ನಲ್ಲಿ ಕೊಚ್ಚಿಹೋಗುತ್ತಿದ್ದ ನಾಲ್ವರನ್ನು ಜೀವ ರಕ್ಷಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.
ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಬಿಜಾಪುರ ಮೂಲದ ಮೋಬಿನ್, ಸೋಫಿಯಾ, ಅಹ್ಮದ್ ಮತ್ತು ಮೊಹಮ್ಮದ್ ಎಂಬುವರನ್ನು ರಕ್ಷಿಸಲಾಗಿದೆ. ಬಿಜಾಪುರ ಮೂಲದವರಾದ...
ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ; ಪ್ರಮುಖ ಆರೋಪಿಗಳಾದ ಕಿಶೋರ್ ಪೂಜಾರಿ, ರಾಕೇಶ್ ಪಂಚೋಡಿ,...
ಪುತ್ತೂರು: 2019ರ ಸೆಪ್ಟೆಂಬರ್ 3 ರಂದು ರಾತ್ರಿ ಹಿಂ.ಜಾ.ವೇ ಪುತ್ತೂರು ತಾಲೂಕು ಕಾರ್ಯದರ್ಶಿ, ಸಂಪ್ಯ ಮೇರ್ಲ ನಿವಾಸಿ ಕಾರ್ತಿಕ್ ಸುವರ್ಣ ಕೊಲೆ ಪ್ರಕರಣದ ಪ್ರಮುಖ ಆರೋಪಿ, ಸಂಪ್ಯ ನಿವಾಸಿ ಚರಣ್‌ರಾಜ್ ರೈ(29ವ)ಯವರನ್ನು...
ಬೆಳ್ತಂಗಡಿ: ಮೊಬೈಲ್ ಶಾಪ್ ಮತ್ತು ಹೋಟೇಲ್ ನುಗ್ಗಿದ ಕಳ್ಳರು; ಮೊಬೈಲ್ ಮತ್ತು ನಗದು ಜೊತೆ...
ಬೆಳ್ತಂಗಡಿ : ತಾಲೂಕಿನಲ್ಲಿ ಕಳ್ಳರ ಕೈಚಳಕ ಮತ್ತೆ ಮುಂದುವರೆದಿದೆ, ಬೆಳ್ತಂಗಡಿಯ ಮೂರುಮಾರ್ಗದ ಬಳಿ ಎರಡು ಅಂಗಡಿಗಳಲ್ಲಿ ಕಳ್ಳರು ಕಳ್ಳತನವೆಸಗಿದ್ದಾರೆ.
ಬೆಳ್ತಂಗಡಿಯ ಮೂರು ಮಾರ್ಗದಲ್ಲಿರುವ ದಿವಾಕರ್ ಪ್ರಭು ಅವರ ಮಾಲೀಕತ್ವದ ಗಣೇಶ್ ಹೊಟೇಲ್ ಮತ್ತು ಚೇತನ್...
ಕಾರ್ಕಳ: ಮುಖಾಮುಖಿ ಡಿಕ್ಕಿ ಹೊಡೆದ ಕಾರುಗಳು; ಪ್ರಯಾಣಿಕರಿಗೆ ಗಾಯ
ಕಾರ್ಕಳ: ಅಜೆಕಾರು ಕೈಕಂಬ ಎಂಬಲ್ಲಿ ಕಾರುಗಳೆರಡು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ತೀರ್ಥಯಾತ್ರಿಕರು ಗಾಯಗೊಂಡಿದ್ದಾರೆ.
ಶಿವಮೊಗ್ಗದ ಸಿದ್ದೇಶ್ಚರ ನಗರದ ಹೊಳೆಹೊನ್ನೂರಿನ ನವೀನ್ ಕುಮಾರ್ ಎಂಬವರು ತನ್ನ ಕಾರಿನಲ್ಲಿ ತಾಯಿ ಪದ್ಮ, ಪತ್ನಿ ಶೃತಿ ಮತ್ತು...
ಕಾಸರಗೋಡು: ಕಳೆದು ಹೋದ ಚಿನ್ನದ ಸರ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಬಸ್ ಕಂಡಕ್ಟರ್
ಕಾಸರಗೋಡು: ಹುಡುಗಿಯೊಬ್ಬಳು ಬಸ್ಸಿನಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಬಸ್ ಕಂಡಕ್ಟರ್ ಮತ್ತೆ ಅವರಿಗೆ ಹಿಂದುರುಗಿಸಿ ಪ್ರಾಮಾಣಿಕತೆ ಮೆರೆದ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡಿನಿಂದ ಮಂಗಳೂರಿಗೆ ಬರುವ ಸರ್ಕಾರಿ ಬಸ್ಸಿನಲ್ಲಿ ಹುಡುಗಿಯ ಚಿನ್ನದ ಸರ ಕಳೆದು...
ವಿಟ್ಲ: ನಶೆಯಲ್ಲಿದ್ದ ಜೆಸಿಬಿ ಚಾಲಕನಿಂದ ಹೇಯ ಕೃತ್ಯ..! ಸೈಕಲ್‌ನಲ್ಲಿ ಹೋಗುತ್ತಿದ್ದ ಬಾಲಕನ ಮೇಲೆ ಎರಗಿದ...
ವಿಟ್ಲ: ಕನ್ಯಾನದ ಕಣಿಯೂರು ಎಂಬಲ್ಲಿನ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ಸೈಕಲ್ ಚಲಾಯಿಸುತ್ತಿದ್ದ ಬಾಲಕನ ಮೇಲೆ ಎರಗಿ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ. ಜೆಸಿಬಿ ಚಲಾಯಿಸುತ್ತಿದ್ದ ವ್ಯಕ್ತಿ ನಶೆಯಲ್ಲಿದ್ದ ಎನ್ನಲಾಗಿದೆ....
ಮಂಗಳೂರು: ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್ ಬೆಂಕಿಗಾಹುತಿ
ಮಂಗಳೂರು: ಚಾರ್ಜ್‌ಗೆ ಇಟ್ಟಿದ್ದ ಇಲೆಕ್ಟ್ರಿಕಲ್ ಸ್ಕೂಟರ್‌ಗೆ ಬೆಂಕಿ ಹೊತ್ತಿಕೊಂಡು ಸುಟ್ಟು ಕರಕಲಾದ ಘಟನೆ ನಗರದ ಬೋಂದೆಲ್ ಸಮೀಪದ ಕೆ.ಎಚ್. ಕಾಲನಿಯಲ್ಲಿ ಭಾನುವಾರ ನಡೆದಿದೆ.
ಸ್ಕೂಟರ್‌ನ್ನು ಅದರ ಮಾಲಕ ಚಾರ್ಜ್‌ಗೆ ಇಟ್ಟಿದ್ದರು. ಆದರೆ ಚಾರ್ಜ್‌ಗೆ ಇರಿಸಿದ...
ವಿಟ್ಲ: ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ಪ್ರಿ-ನರ್ಸರಿ ಕಟ್ಟಡ ’ಜೇಸೀ ಕುಟೀರ’ ಲೋಕಾರ್ಪಣೆ
ವಿಟ್ಲ: ಸುಂದರ ನೈಸರ್ಗಿಕತೆಯ ಮಧ್ಯದಲ್ಲಿ ಗುರುಕುಲ ಕುಟೀರ ಮಾದರಿಯ ಕಟ್ಟಡ, ಸುಮಾರು 3000 sq.mtr ವಿಸ್ತೀರ್ಣ ಹೊಂದಿದ ವಿಶಾಲ ಹಾಲ್ ನಲ್ಲಿ ಮಗುವಿಗೆ ಸಂತಸ ಕೊಡುವ ಪ್ಲೇ ಸ್ಟೇಷನ್ ಮುಂತಾದ ಒಳಾಂಗಣ ಆಟದ...
ಮನೋಜ್ ಕುಮಾರ್ ಕಟ್ಟೆಮಾರ್ ಇವರಿಗೆ “ತುಳುನಾಡ ಐಸಿರಿ” ಬಿರುದು
ಬದುಕಿನಲ್ಲಿ ಬಡತನದ ಬಿರುಗಾಳಿ ಬೀಸಿ ಸುತ್ತಕತ್ತಲೆಯ ಛಾಯೆ ಆವರಿಸಿ, ಮನಸಿನಲ್ಲಿ ಸಾವಿರ ನೋವು ತುಂಬಿಕೊಂಡು, ಇನ್ನೇನು ಜೀವನ ಇಷ್ಟೇ ಎಂಬ ವಾಕ್ಯ ಮನದಲ್ಲಿ ಮೂಡಿ, ತನ್ನ ಜೀವ ವೇತ್ಯಜಿಸುವ ಹಂತ, ಏನೋ ಬದಲಾವಣೆ...
ಪುತ್ತೂರು: ಚರಣ್ ರಾಜ್ ಹತ್ಯೆ ಪ್ರಕರಣ; ಎಸ್‌ಐ ಉದಯ ರವಿ ನೇತೃತ್ವದ ತಂಡದ ಮಿಂಚಿನ...
ಪುತ್ತೂರು: ಚರಣ್ ರಾಜ್ ಹತ್ಯೆ ನಿನ್ನೆ ನಡೆದಿದ್ದು ಪೊಲೀಸರು ಮಿಂಚಿನ ಕಾರ್ಯಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುವುದು ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಈ ಕೃತ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು ಈ...
















