Tag: vtvvitla
ಬಂಟ್ವಾಳ: ನರಹರಿ ಪರ್ವತದ ಪಾವಿತ್ರ‍್ಯತೆ ಹಾಳುಗೆಡುವುತ್ತಿರುವ ಷಡ್ಯಂತ್ರದ ವಿರುದ್ದ ಹಿಂ.ಜಾ.ವೇ. ವಿಟ್ಲ ತಾಲೂಕು ಇದರ...
ಬಂಟ್ವಾಳ:ಪ್ರವಾಸೋದ್ಯಮದ ಹೆಸರಿನಲ್ಲಿ ನರಹರಿ ಪರ್ವತದ ಪಾವಿತ್ರ‍್ಯತೆ ಹಾಳುಗೆಡುವುತ್ತಿರುವ ಷಡ್ಯಂತ್ರದ ವಿರುದ್ದ ಹಿಂದೂ ಜಾಗರಣ ವೇದಿಕೆ ವಿಟ್ಲ ತಾಲೂಕು ಇದರ ನೇತೃತ್ವದಲ್ಲಿ ನಮ್ಮ ನಡಿಗೆ ನರಹರಿ ಕಡೆಗೆ ಎಂಬ ಧ್ಯೇಯ ವಾಕ್ಯದೊಂದಿಗೆ ಜನಜಾಗೃತಿ, ಪಾದಯಾತ್ರೆ,...
ವಿಟ್ಲ ತಾಲೂಕು ರಚನೆಗೆ ಸಜ್ಜಾಯಿತು ಸಮಿತಿ; ಪ್ರಥಮ ಸಮಾಲೋಚನಾ ಸಭೆಯಲ್ಲಿ ಹಲವು ನಿರ್ಧಾರಗಳು
ವಿಟ್ಲ : ವಿಟ್ಲ ತಾಲೂಕು ರಚನಾ ಸಮಿತಿಯ ಸಮಾಲೋಚನಾ ಸಭೆಯು ವಿಟ್ಲ ಶ್ರೀ ಪಂಚಲಿ0ಗೇಶ್ವರ ಸದನದಲ್ಲಿ ನಡೆಯಿತು. ಸಭೆಯನ್ನು ಉದ್ಘಾಟಿಸಿದ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ತಾಲೂಕು ರಚನೆಗೆ ಸಂಬ0ಧಿಸಿದ0ತೆ...
ರಾಜಕೀಯಕ್ಕೂ, ಐಟಿ ದಾಳಿಗೂ ಯಾವುದೇ ಸಂಬಂಧ ಇಲ್ಲ; ಸಚಿವ ಕೋಟಾ ಶ್ರೀನಿವಾಸ ಪೂಜಾರಿ
ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ಆಪ್ತನ ಮನೆ ಮೇಲಿನ ಐಟಿ (IT) ದಾಳಿಗೆ ಸಂಬಂಧಿಸಿದಂತೆ ಸಮಾಜ ಕಲ್ಯಾಣ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಪ್ರತಿಕ್ರಿಯೆ ನೀಡಿದ್ದು, ಐಟಿ ದಾಳಿಗೂ ರಾಜಕೀಯಕ್ಕೂ...
ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದ ಶಿವಮೊಗ್ಗದ ವ್ಯಕ್ತಿ ಧರ್ಮಸ್ಥಳದಲ್ಲಿ ಪತ್ತೆ.!
ಬೆಳ್ತಂಗಡಿ: ಐಎಎಸ್ ಅಧಿಕಾರಿಗಳ ವಿರುದ್ಧ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿ ನಾಪತ್ತೆಯಾಗಿದ್ದ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿ ಗಿರಿರಾಜ್ ಧರ್ಮಸ್ಥಳದಲ್ಲಿ ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.
ನಾಪತ್ತೆಯಾಗಿದ್ದರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅನೇಕ ಕಡೆ ಶೋಧವನ್ನು...
ಮಂಗಳೂರು: ಹೆಲಿಕಾಪ್ಟರ್ ಮೂಲಕ ಶೃಂಗೇರಿಗೆ ತೆರಳಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಮಂಗಳೂರು : ರಾಜ್ಯದ ಪ್ರವಾಸ ಕೈಗೊಂಡಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದು ಶೃಂಗೇರಿಗೆ ತೆರಳಲು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್ ಮೂಲಕ ತೆರಳಿದರು.
ಇದನ್ನೂ ಓದಿ : ಮಂಗಳೂರು: ನಾಳೆ...
ವಿಟ್ಲ: ವಿಠಲ ವಿದ್ಯಾ ಸಂಘ, ವಿಠಲ ಪ್ರೌಢ ಶಾಲೆಯ ವಿದ್ಯಾ ಪೋಷಕ ಸಮಿತಿ ವತಿಯಿಂದ...
ವಿಟ್ಲ: ವಿಠಲ ವಿದ್ಯಾ ಸಂಘ, ವಿಠಲ ಪ್ರೌಢ ಶಾಲೆಯ ವಿದ್ಯಾ ಪೋಷಕ ಸಮಿತಿ ವತಿಯಿಂದ ಉಚಿತ ಶಿಕ್ಷಣ ಅಭಿಯಾನ, ಸಮವಸ್ತ್ರ ಮತ್ತು ಪುಸ್ತಕ ವಿತರಣೆ ಮತ್ತು ಗಾಂಧಿ ಜಯಂತಿ ಆಚರಣೆ ವಿಠಲ ಪದವಿ...
ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಸ್ವಸ್ತಿಕ್ ಟ್ರೋಫಿ- 2021 ರಾಜ್ಯ ಮಟ್ಟದ ವಾಲಿಬಾಲ್...
ವಿಟ್ಲ: ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ಸ್ವಸ್ತಿಕ್ ಟ್ರೋಫಿ- 2021 ರಾಜ್ಯ ಮಟ್ಟದ ವಾಲಿಬಾಲ್ ಪಂದ್ಯಾಟವು ದಿನಾಂಕ : 03 - 10 - 2021ರ ಆದಿತ್ಯವಾರ ವಿಠಲ ಪದವಿ ಪೂರ್ವ...
ಉಡುಪಿ: ಮಗುವಿಗೆ ಜನ್ಮನೀಡಿ ಅಸುನೀಗಿದ ಬಾಣಂತಿ; ವೈದ್ಯರ ನಿರ್ಲಕ್ಷ ಆರೋಪಿಸಿ ಆಸ್ಪತ್ರೆ ಮುಂಭಾಗ ಪ್ರತಿಭಟನೆ
ಉಡುಪಿ: ಗಂಡು ಮಗುವಿಗೆ ಜನ್ಮ ನೀಡಿ ಮಹಿಳೆ ಸಾವನಪ್ಪಿದ ಪ್ರಕರಣ ನಡೆದಿದ್ದು ಇದಕೆಲ್ಲಾ ಬಿ.ಆರ್.ಎಸ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮಹಿಳೆ ಸಂಬಂಧಿಕರು ಆಸ್ಪತ್ರೆಯ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಉಡುಪಿಯ...
ಉಪ್ಪಿನಂಗಡಿ: ನಿದ್ದೆಗೆಡಿಸಿದ ಸರಣಿ ಕಳ್ಳತನ; 4 ಮನೆಗಳಿಗೆ ಕನ್ನ ಹಾಕಿದ ಚೋರರು
ಉಪ್ಪಿನಂಗಡಿ: ಉಪ್ಪಿನಂಗಡಿ ಪರಿಸರದಲ್ಲಿ ಸರಣಿ ಕಳ್ಳತನ ನಡೆದಿದ್ದು, 2 ಮನೆಗಳಲ್ಲಿ ಕಳ್ಳತನ ನಡೆಸಿದರೆ. ಮತ್ತೆರಡು ಮನೆಗಳಲ್ಲಿ ಏನೂ ಸಿಗದೆ ಕಳ್ಳರು ವಾಪಾಸಾಗಿರುವ ಘಟನೆ ಉಪ್ಪಿನಂಗಡಿಯ ಕೊಪ್ಪಳ ಎಂಬಲ್ಲಿ ನಡೆದಿದೆ. ಇಲ್ಲಿನ ಅಬ್ದುಲ್ ರಹಿಮಾನ್...
ವಿಟ್ಲ: ವೀರಕಂಭ ಗ್ರಾಮಕ್ಕೆ ಆಗಮಿಸಿದ ಶಾಸಕ ರಾಜೇಶ್ ನಾಯ್ಕ್ ರವರ ಪರಿಕಲ್ಪನೆಯ ಸಂಚಾರಿ ಐಸಿಯು...
ವೀರಕಂಭ: ಶಾಸಕ ರಾಜೇಶ್ ನಾಯ್ಕ್ ರವರ ಪರಿಕಲ್ಪನೆಯ ಸಂಚಾರಿ ಐಸಿಯು ಬಸ್ ಇಂದು ವೀರಕಂಭ ಗ್ರಾಮಕ್ಕೆ ಆಗಮಿಸಿತು.
ಈ ಸಂದರ್ಭದಲ್ಲಿ ಪಂಚಾಯತ್ ಅದ್ಯಕ್ಷರಾದ ದಿನೇಶ್ ಉಪಾಧ್ಯಕ್ಷ ಶೀಲಾ ನಿರ್ಮಲ ವೇಗಸ್ ಸದಸ್ಯರಾದ ಜಯಂತಿ, ಜಯಪ್ರಸಾದ್,...
















